ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನವದೆಹಲಿಯಲ್ಲಿ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಈಶಾನ್ಯ ಭಾಗದ 8 ರಾಜ್ಯಗಳ ವ್ಯಾಪಾರ, ಸಂಪ್ರದಾಯ, ಜವಳಿ, ಪ್ರವಾಸೋದ್ಯಮ, ಬಿದಿರು, ಚಹಾ ಉತ್ಪಾದನೆ, ಪೆಟ್ರೋಲಿಯಂ, ಕ್ರೀಡೆ, ಕೌಶಲ್ಯ, ಪರಿಸರ ಪ್ರವಾಸೋದ್ಯಮ, ಸಾವಯವ ಉತ್ಪನ್ನಗಳನ್ನು ಪ್ರದರ್ಶಿಸಿ, ಅದಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಪ್ರಯತ್ನವಾಗುತ್ತಿದೆ.
ನವದೆಹಲಿ, ಮೇ 23: ನವದೆಹಲಿಯಲ್ಲಿ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆಯನ್ನು (Rising Northeast Investors Summit) ಆಯೋಜಿಸಲಾಗಿದೆ. ಇದರಲ್ಲಿ ಈಶಾನ್ಯ ಭಾಗದ 8 ರಾಜ್ಯಗಳ ವ್ಯಾಪಾರ, ಸಂಪ್ರದಾಯ, ಜವಳಿ, ಪ್ರವಾಸೋದ್ಯಮ, ಬಿದಿರು, ಚಹಾ ಉತ್ಪಾದನೆ, ಪೆಟ್ರೋಲಿಯಂ, ಕ್ರೀಡೆ, ಕೌಶಲ್ಯ, ಪರಿಸರ ಪ್ರವಾಸೋದ್ಯಮ, ಸಾವಯವ ಉತ್ಪನ್ನಗಳನ್ನು ಪ್ರದರ್ಶಿಸಿ, ಅದಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಪ್ರಯತ್ನವಾಗುತ್ತಿದೆ. ಈ ಶೃಂಗಸಭೆಯಲ್ಲಿ ಭಾರತದ ಈಶಾನ್ಯ ರಾಜ್ಯಗಳ ಎಲ್ಲ ರೀತಿಯ ಉತ್ಪನ್ನಗಳು, ಜೀವನಶೈಲಿ, ಆಹಾರಪದ್ಧತಿಯನ್ನು ಅರ್ಥ ಮಾಡಿಕೊಳ್ಳಲು ಅವಕಾಶವಿದೆ. ಅಭಿವೃದ್ಧಿ ಹೊಂದಿದ ಈಶಾನ್ಯ ರಾಜ್ಯಗಳು ಈಗ ಹೇಗಿವೆ, ಯಾವ ರೀತಿ ಅಭಿವೃದ್ಧಿ ಹೊಂದಿವೆ ಎಂಬುದನ್ನು ತಿಳಿಸುವ ಕಿರುನೋಟವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ