Weekly Horoscope: ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ನಿತ್ಯ ಜೀವನದಲ್ಲಿ ರಾಶಿ ಭವಿಷ್ಯ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಎಲ್ಲ ಕೆಲಸಗಳು ಮೇಲೂ ಗ್ರಹಗತಿಗಳು ಪ್ರಭಾವ ಬೀರುತ್ತವೆ. ನಮ್ಮ ಗ್ರಹಗತಿಗಳು ಚೆನ್ನಾಗಿದ್ದರೆ ನಾವು ಮಾಡಿದ ಕಾರ್ಯಗಳೆಲ್ಲವೂ ಫಲ ನೀಡುತ್ತವೆ. ಹಾಗಿದ್ದರೆ ಈ ವಾರದ ನಮ್ಮ ರಾಶಿಭವಿಷ್ಯ ಹೇಗಿದೆ? ಗ್ರಹಗಳ ಸಂಚಾರ, ಮತ್ತು ಎಷ್ಟು ಪರಿಣಾಮಕಾರಿಯಾಗಿದೆ ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
15/07/2024 ರಿಂದ 21/07/2024ರ ವರೆಗಿನ ವಾರ ಭವಿಷ್ಯ. ದಿನಾಂಕ 16 ರಂದು ಸೂರ್ಯ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಈ ವಾರದಲ್ಲಿ ಹುಣ್ಣಿಮೆ ಬರುತ್ತದೆ. ಕ್ರೋಧಿನಾಮ ಸಂವತ್ಸರ, ಉತ್ತರಾಯಣ ಜೊತೆಗೆ ದಕ್ಷಿಣಾಯ ಆಷಾಢ ಮಾಸ, ಶುಕ್ಲ ಪಕ್ಷ, ಗ್ರೀಷ್ಮ ಋತು ಇರುವಂತಹ ಈ ವಾರದಲ್ಲಿ ಚಾತುರ್ಮಾಸ ವೃತ ಆಚರಣೆಯನ್ನು ಕೂಡ ಮಾಡಬಹುದಾಗಿದೆ. ಈ ವಾರದ ಭವಿಷ್ಯ (Horoscope) ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜುಲೈ 15 ರಿಂದ ಜುಲೈ 21ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ಖ್ಯಾತ ಜ್ಯೋತಿಷಿ ಡಾ.ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Latest Videos