Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ರಿಕಾದ ಬೆನಿನ್ ದೇಶದಲ್ಲೂ ಸಂಭ್ರಮದ ಕನ್ನಡ ರಾಜ್ಯೋತ್ಸವ! ಕರ್ನಾಟಕ ರತ್ನ ಪುನೀತ್ ಗೆ ಪುಷ್ಪ ನಮನ!!

ಆಫ್ರಿಕಾದ ಬೆನಿನ್ ದೇಶದಲ್ಲೂ ಸಂಭ್ರಮದ ಕನ್ನಡ ರಾಜ್ಯೋತ್ಸವ! ಕರ್ನಾಟಕ ರತ್ನ ಪುನೀತ್ ಗೆ ಪುಷ್ಪ ನಮನ!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Nov 02, 2022 | 11:20 AM

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದಿಂದ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯಿಂದ ಸತ್ಕರಿಸಲ್ಪಟ್ಟ ಪುನೀತ್ ರಾಜಕುಮಾರ ಅವರಿಗೂ ಬೆನಿನ್ ದೇಶದಲ್ಲಿ ವಾಸವಾಗಿರುವ ಕನ್ನಡಿಗರು ಪುಷ್ಪ ನಮನ ಸಲ್ಲಿಸಿದರು.

ಬೆಂಗಳೂರು: ಕನ್ನಡ ರಾಜ್ಯೋತ್ಸವ (Kannada Rajyotsava) ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಹೊರದೇಶಗಳಲ್ಲೂ ಅದ್ದೂರಿಯಾಗಿ ಅಚ್ಚರಿಸಿದ ವಿಡಿಯೋಗಳು ನಮಗೆ ಲಭ್ಯವಾಗುತ್ತಿವೆ. ಪಶ್ಚಿಮ ಆಫ್ರಿಕದ (West Africa) ಬೆನಿನ್ ದೇಶದಲ್ಲಿರುವ ಕನ್ನಡಿಗರು ಮಂಗಳವಾರ ಹಾಡುತ್ತಾ ಕುಣಿಯುತ್ತಾ ಸಂಭ್ರಮದಿಂದ 67 ನೇ ಕರ್ನಾಟಕ ರಾಜ್ಯೋತ್ಸವವನ್ನು ಸೆಲೆಬ್ರೇಟ್ ಮಾಡಿದರು. ಇದೇ ಸಂದರ್ಭದಲ್ಲಿ ನವೆಂಬರ್ ಒಂದರಂದು ಕರ್ನಾಟಕ ಸರ್ಕಾರದಿಂದ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯಿಂದ ಸತ್ಕರಿಸಲ್ಪಟ್ಟ ಪುನೀತ್ ರಾಜಕುಮಾರ (Puneeth Rajkumar) ಅವರಿಗೂ ಬೆನಿನ್ ದೇಶದಲ್ಲಿರುವ ಕನ್ನಡಿಗರು ಪುಷ್ಪ ನಮನ ಸಲ್ಲಿಸಿದರು. ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದಲ್ಲಿ, ಭಾರತದಲ್ಲಿ ಮತ್ತು ವಿದೇಶಗಳಲ್ಲೂ! ಜೈ ಕನ್ನಡಾಂಬೆ!!

Published on: Nov 02, 2022 11:19 AM