ಕರ್ನಾಟಕದ ನವದಂಪತಿಯನ್ನು ಮನೆಗೆ ಆಹ್ವಾನಿಸಿ ಉಡುಗೊರೆ ಕೊಟ್ಟ ನಟ ರಜನಿಕಾಂತ್

ಕರ್ನಾಟಕದ ನವದಂಪತಿಯನ್ನು ಮನೆಗೆ ಆಹ್ವಾನಿಸಿ ಉಡುಗೊರೆ ಕೊಟ್ಟ ನಟ ರಜನಿಕಾಂತ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 28, 2022 | 8:30 PM

ಅನಾರೋಗ್ಯ ಕಾರಣದಿಂದ ರಜನಿಕಾಂತ್ ಅವರು ಈ ಮದುವೆಗೆ ಬಂದಿರಲಿಲ್ಲ. ಹೀಗಾಗಿ ನವ ದಂಪತಿಯನ್ನು ರಜನಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಉಡುಗೊರೆ ನೀಡಿದ್ದಾರೆ.  

ರಜನಿಕಾಂತ್​​ಗೂ (Rajinikanth) ಕರ್ನಾಟಕಕ್ಕೂ ನಂಟಿದೆ. ಅವರು ಮೂಲತಃ ಕರ್ನಾಟಕದವರು. ತಮಿಳುನಾಡಿನಲ್ಲಿ ಸೆಟಲ್ ಆಗಿದ್ದರೂ ಕರ್ನಾಟಕಕ್ಕೆ ಆಗಾಗ ಭೇಟಿ ನೀಡುತ್ತಾರೆ. ಕರ್ನಾಟಕ ರಜಿನಿಕಾಂತ್ ಸಂಘಟನೆಯ ರಾಜ್ಯಾಧ್ಯಕ್ಷ ಸಂತೋಷ್ ಅವರು ಇತ್ತೀಚೆಗೆ ಮದುವೆ ಆದರು. ಅನಾರೋಗ್ಯ ಕಾರಣದಿಂದ ರಜನಿಕಾಂತ್ ಅವರು ಈ ಮದುವೆಗೆ ಬಂದಿರಲಿಲ್ಲ. ಹೀಗಾಗಿ ನವ ದಂಪತಿಯನ್ನು ರಜನಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಉಡುಗೊರೆ ನೀಡಿದ್ದಾರೆ.