ಖೋಖೋ ವಿಶ್ವಕಪ್ ಗೆದ್ದ ಚೈತ್ರಾಗೆ ಟಿವಿ9 ಹೆಮ್ಮೆಯ ಕನ್ನಡತಿ ಗೌರವ
ಬೆಂಗಳೂರು: ಖೋಖೋ ಕ್ರೀಡೆಯಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ದೇಶಕ್ಕೇ ಗೌರವ ತಂದಿರುವ ಕ್ರೀಡಾಪಟು ಬಿ. ಚೈತ್ರಾ ಅವರಿಗೆ ಟಿವಿ9 ಕನ್ನಡ ಹೆಮ್ಮೆಯ ಕನ್ನಡತಿ ಪ್ರಶಸ್ತಿ ಲಭಿಸಿದೆ. ಹಳ್ಳಿಯ ಬಡ ರೈತರ ಕುಟುಂಬದಿಂದ ನಾನು ಈ ಮಟ್ಟಕ್ಕೆ ಸಾಧನೆ ಮಾಡಲು ನಮ್ಮ ಶಿಕ್ಷಕರಾದ ಮಂಜು ಸರ್ ಕಾರಣ. ನನ್ನ ಸರ್ ಗಣಿತದ ಶಿಕ್ಷಕರಾಗಿದ್ದರೂ ಜೀವನದ ಮೌಲ್ಯವನ್ನು ಕಲಿಸಿಕೊಟ್ಟಿದ್ದಾರೆ. ಅವರಿಂದಲೇ ನಾನು ನನ್ನಲ್ಲಿರುವ ಪ್ರತಿಭೆಯನ್ನು ತಿಳಿಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಬೆಂಗಳೂರು: ಖೋಖೋ ಕ್ರೀಡೆಯಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ದೇಶಕ್ಕೇ ಗೌರವ ತಂದಿರುವ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ ಅವರಿಗೆ ಟಿವಿ9 ಕನ್ನಡ ಹೆಮ್ಮೆಯ ಕನ್ನಡತಿ ಪ್ರಶಸ್ತಿ ಲಭಿಸಿದೆ. ಹಳ್ಳಿಯ ಬಡ ರೈತರ ಕುಟುಂಬದಿಂದ ನಾನು ಈ ಮಟ್ಟಕ್ಕೆ ಸಾಧನೆ ಮಾಡಲು ನಮ್ಮ ಶಿಕ್ಷಕರಾದ ಮಂಜು ಸರ್ ಕಾರಣ. ನನ್ನ ಸರ್ ಗಣಿತದ ಶಿಕ್ಷಕರಾಗಿದ್ದರೂ ಜೀವನದ ಮೌಲ್ಯವನ್ನು ಕಲಿಸಿಕೊಟ್ಟಿದ್ದಾರೆ. ಅವರಿಂದಲೇ ನಾನು ನನ್ನಲ್ಲಿರುವ ಪ್ರತಿಭೆಯನ್ನು ತಿಳಿಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ