ಮುನಿರತ್ನ ಹೇಳಿದ ಜೋಕ್ಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸುದೀಪ್
ಸುದೀಪ್ ಅವರು ಫನ್ ವ್ಯಕ್ತಿತ್ವ. ಹಾಸ್ಯ ಹೇಳಿದರೆ ಅವರು ನಗುತ್ತಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಇಂದು ರಾಜೇಂದ್ರ ಸಿಂಗ್ ಬಾಬು ಅವರ 50ನೇ ವರ್ಷದ ಚಿತ್ರರಂಗದ ಸೆಲೆಬ್ರೇಷನ್ ವೇಳೆ ಸುದೀಪ್ ಹಾಗೂ ಮುನಿರತ್ನ ಅವರ ಫನ್ ಕನ್ವರ್ಸೇಷನ್ ವೈರಲ್ ಆಗಿ ಗಮನ ಸೆಳೆದಿದೆ.
ಹಿರಿಯ ನಿರ್ದೇಶಕ ಎಸ್ವಿ ರಾಜೇಂದ್ರಸಿಂಗ್ ಬಾಬು ಚಿತ್ರರಂಗದಲ್ಲಿ 50 ವರ್ಷ ಕಳೆದಿದ್ದಾರೆ. ಹೀಗಾಗಿ, ‘ಎಸ್.ವಿ.ಆರ್ 50’ ಸಮಾರಂಭದ ಉದ್ಘಾಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆದಿದೆ. ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ನಟ ಕಿಚ್ಚ ಸುದೀಪ್, ಬೆಂಗಳೂರಿನ ಆರ್ಆರ್ ನಗರ ಶಾಸಕ ಮುನಿರತ್ನ ಮೊದಲಾದವರು ಹಾಜರಿದ್ದರು. ಮುನಿರತ್ನ ಹೇಳಿದ ಹಾಸ್ಯಕ್ಕೆ ಸುದೀಪ್ ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

