ಗೀರೈಸ್ ಜತೆಗೆ ಟೊಮೆಟೋ ಕುರ್ಮಾ; ರುಚಿಯಾದ ರೆಸಿಪಿ ತಯಾರಿಸುವ ವಿಧಾನ ಹೀಗಿದೆ
ಮನೆಯಲ್ಲಿ ಗೀರೈಸ್ ತಯಾರಿಸಿ ಎಲ್ಲರೊಡನೆ ಕೂತು ರುಚಿ ಸವಿಯಿರಿ. ಗೀರೈಸ್ ಮತ್ತು ಟೊಮೆಟೋ ಕುರ್ಮಾ ಕಾಬಿನೇಷನ್ ತುಂಬಾ ರುಚಿಕರವಾಗಿರುತ್ತದೆ.
ಹೊರಗಡೆ ತಿಂಡಿ ತಿನಿಸುಗಳನ್ನು ಸೇವಿಸುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ತಿಂಡಿಯನ್ನು ಮಾಡಿ ಸವಿಯುವುದು ಆರೋಗ್ಯಕ್ಕೂ ಒಳ್ಳೆಯದು. ನೀವು ರುಚಿ ಸವಿಯಬೇಕಾದ ಎಲ್ಲಾ ತಿಂಡಿಗಳನ್ನು ಸಹ ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸಬಹುದು. ಹಾಗಿರುವಾಗ ಮನೆಯಲ್ಲಿ ಗೀರೈಸ್ ತಯಾರಿಸಿ ಎಲ್ಲರೊಡನೆ ಕೂತು ರುಚಿ ಸವಿಯಿರಿ. ಗೀರೈಸ್ ಮತ್ತು ಟೊಮೆಟೋ ಕುರ್ಮಾ ಕಾಬಿನೇಷನ್ ತುಂಬಾ ರುಚಿಕರವಾಗಿರುತ್ತದೆ.
ಎರಡು ಕಪ್ ನೆನೆದ ಅಕ್ಕಿ, ಕೊತ್ತಂಬರಿ ಸೊಪ್ಪು, ಗೋಡಂಬಿ- ದ್ರಾಕ್ಷಿ, ಪುದೀನ, ಮೆಣಸಿನ ಕಾಯಿ, ಈರುಳ್ಳಿ, ದಾಲ್ಚಿನ್ನಿ, ಚಕ್ಕೆ, ಏಲಕ್ಕಿ, ಉಪ್ಪು, ಕಸ್ತೂರಿ ಮೇತಿ, ತುಪ್ಪ, ಪಲಾವ್ ಎಲೆ, ಬಾಸುಮತಿ ಅಕ್ಕಿ, ಎಣ್ಣೆ ಇಷ್ಟೇ ಪದಾರ್ಥಗಳು ಸಾಕು ಗೀರೈಸ್ ಮಾಡಿ ಸವಿಯಲು.
ಇದನ್ನೂ ಓದಿ:
ಮಲ್ನಾಡ್ ಸ್ಟೈಲ್ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ
ಸ್ಪೆಷೆಲ್ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್ ತಿಂಡಿ ತಯಾರಿಸಲು
Published on: Aug 23, 2021 09:33 AM
Latest Videos