Lenovo Tab P12: ಲೆನೋವೊ ಪರಿಚಯಿಸಿದೆ ಲೇಟೆಸ್ಟ್ ಆ್ಯಂಡ್ರಾಯ್ಡ್ ಸ್ಟೈಲಿಶ್ ಟ್ಯಾಬ್

ಕಿರಣ್​ ಐಜಿ

Updated on: Jul 30, 2023 | 7:30 PM

ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲೆನೋವೊ ಕಂಪನಿ, ಹೊಸ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದೆ. ಲೆನೋವೊ ಟ್ಯಾಬ್ ಪಿ12 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಮೀಡಿಯಾಟೆಕ್ ಪ್ರೊಸೆಸರ್ ಮತ್ತು 10,200mAh ಬ್ಯಾಟರಿ ಹೊಸ ಲೆನೋವೊ ಟ್ಯಾಬ್ ವಿಶೇಷತೆಯಾಗಿದೆ. 12.7 ಇಂಚಿನ ಡಿಸ್​ಪ್ಲೇಯೂ ಇದರಲ್ಲಿದೆ. ಮತ್ತಷ್ಟು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

ಆ್ಯಂಡ್ರಾಯ್ಡ್ ಟ್ಯಾಬ್ ಎಂದು ಬಯಸುವವರಿಗೆ ಹಲವು ಆಯ್ಕೆಗಳು ಇಂದು ಲಭ್ಯವಿದೆ. ಸ್ಯಾಮ್​ಸಂಗ್ ಬಳಿಕ, ಚೀನಾ ಮೂಲದ ಹಲವು ಕಂಪನಿಗಳು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಪರಿಚಯಿಸುತ್ತಿವೆ. ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲೆನೋವೊ ಕಂಪನಿ, ಹೊಸ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದೆ. ಲೆನೋವೊ ಟ್ಯಾಬ್ ಪಿ12 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಮೀಡಿಯಾಟೆಕ್ ಪ್ರೊಸೆಸರ್ ಮತ್ತು 10,200mAh ಬ್ಯಾಟರಿ ಹೊಸ ಲೆನೋವೊ ಟ್ಯಾಬ್ ವಿಶೇಷತೆಯಾಗಿದೆ. 12.7 ಇಂಚಿನ ಡಿಸ್​ಪ್ಲೇಯೂ ಇದರಲ್ಲಿದೆ. ಮತ್ತಷ್ಟು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

Loading...
Unable to load recommendations.
Follow Us