ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
Madenuru Manu: ಅತ್ಯಾಚಾರ ಆರೋಪಿ, ನಟ ಮಡೆನೂರು ಮನುಗೆ ನಿನ್ನೆ ಜಾಮೀನು ದೊರೆತಿದೆ. ಜಾಮೀನು ದೊರೆತ ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ಮಡೆನೂರು ಮನು, ವೈರಲ್ ಆಗಿರುವ ತನ್ನ ಆಡಿಯೋ ಬಗ್ಗೆ ಮಾತನಾಡಿದ್ದಾರೆ. ಮಡೆನೂರು ಮನು ನಿಜವಾಗಿಯೂ ಶಿವಣ್ಣ, ದರ್ಶನ್ ಅನ್ನು ನಿಂದಿಸಿದ್ದಾರೆಯೇ?
ಅತ್ಯಾಚಾರ ಆರೋಪಿ, ನಟ ಮಡೆನೂರು ಮನುಗೆ (Madenuru Manu) ನಿನ್ನೆ ಜಾಮೀನು ದೊರೆತಿದೆ. ಜಾಮೀನು ದೊರೆತ ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ಮಡೆನೂರು ಮನು, ವೈರಲ್ ಆಗಿರುವ ತನ್ನ ಆಡಿಯೋ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಅವರನ್ನು ಬೈಯ್ದುಕೊಳ್ಳುತ್ತಿರುವ ಆಡಿಯೋ ವೈರಲ್ ಆಗಿದ್ದು, ಆಡಿಯೋನಲ್ಲಿರುವುದು ಮಡೆನೂರು ಮನುವಿನದ್ದೇ ದನಿ ಎನ್ನಲಾಗುತ್ತಿದೆ. ಈ ಬಗ್ಗೆ ಮಡೆನೂರು ಮನು ಮಾತನಾಡಿದ್ದು, ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos