ರಾಮೋಜಿ ಫಿಲ್ಮ್ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್; ಇಲ್ಲಿದೆ ವಿಡಿಯೋ
‘ಮಹಾನಟಿ ಸೀಸನ್ 2’ ಬರೋಕೆ ಸಿದ್ಧತೆ ನಡೆದಿದೆ. ಈ ಶೋ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ಈಗ ಈ ಶೋನ ಫೋಟೋಶೂಟ್ಗಾಗಿ ತಂಡ ರಾಮೋಜಿ ಫಿಲ್ಮ್ ಸಿಟಿಗೆ ನಡೆದಿದ್ದಾರೆ. ಆ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.
ಕಳೆದ ವಾರ ‘ಮಹಾನಟಿ ಸೀಸನ್ 2’ಗೆ (Mahanati Season 2) ಮಹಾ ಆಡಿಷನ್ ನಡೆದಿದೆ. 16 ಸ್ಪರ್ಧಿಗಳು ಅಂತಿಮವಾಗಿ ಆಯ್ಕೆ ಆಗಿದ್ದಾರೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಮಹಾನಟಿ ಸೀಸನ್ 2’ ಶೋಗೆ ಫೋಟೋಶೂಟ್ ನಡೆದಿದೆ. ಈ ವಾರ (ಶನಿವಾರ ಹಾಗೂ ಭಾನುವಾರ) ಈ ಫೋಟೋಶೂಟ್ ಎಪಿಸೋಡ್ ಪ್ರಸಾರ ಕಾಣಲಿದೆ. ಕೆಲವರು ದೇವಸೇನಾ ಆಗಿ ಗಮನ ಸೆಳೆದರೆ ಇನ್ನೂ ಕೆಲವರು ಏರ್ ಹೋಸ್ಟಸ್ ಆಗಿ ಗಮನ ಸೆಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

