ನಾಗರಹಾವು ಕೈಯಲ್ಲಿ ಹಿಡಿದು ಟೀ ಕುಡಿದ ವ್ಯಕ್ತಿ: ವಿಡಿಯೋ ನೋಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಂಗವಾರ ಗ್ರಾಮದ ವ್ಯಕ್ತಿ ಹಾವು ಕೈಲಿಡಿದು ಹುಚ್ಚಾಟ ನಡೆಸಿದ್ದಾರೆ. ಬೂದಿಗೆರೆ ಗ್ರಾಮದ ಮನೆಯೊಂದರಲ್ಲಿ ಅವತಿದ್ದ ಹಾವು ಹಿಡಿದಿದ್ದ ವ್ಯಕ್ತಿ ಬಳಿಕ ಅದನ್ನು ಕೈಗೆ ಸುತ್ತಿಕೊಂಡು ತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ನಾಗರಹಾವು ಕೈಯಲ್ಲಿ ಹಿಡಿದು ಬೇಕರಿ ಮುಂದೆ ವ್ಯಕ್ತಿಯೊಬ್ಬರು ಟೀ ಕುಡಿದ ವಿಡಿಯೋ ಸದ್ಯ ವೈರಲ್ ಆಗಿದೆ. ಹಾವು ಕೈಯಲ್ಲಿ ಸುತ್ತಿಕೊಂಡು ವ್ಯಕ್ತಿ ಊರೆಲ್ಲಾ ಸುತ್ತುಬಂದಿದ್ದು, ಇದನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಂಗವಾರ ಗ್ರಾಮದ ವ್ಯಕ್ತಿ ಹಾವು ಕೈಲಿಡಿದು ಹುಚ್ಚಾಟ ನಡೆಸಿದ್ದಾರೆ. ಬೂದಿಗೆರೆ ಗ್ರಾಮದ ಮನೆಯೊಂದರಲ್ಲಿ ಅವತಿದ್ದ ಹಾವು ಹಿಡಿದಿದ್ದ ವ್ಯಕ್ತಿ ಬಳಿಕ ಅದನ್ನು ಕೈಗೆ ಸುತ್ತಿಕೊಂಡು ತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ನಿರಂತರ ಮಳೆಗೆ ಮನೆಗಳಿಗೆ ನುಗ್ಗುತ್ತಿರುವ ಹಾವುಗಳು; ದೇವರ ಮನೆಯಲ್ಲಿ ಕೊಳಕು ಮಂಡಲ ಕಂಡು ಬೆಚ್ಚಿಬಿದ್ದ ಮನೆ ಮಂದಿ
ತುಮಕೂರು: ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಏಳು ಅಡಿ ಉದ್ದದ ಕೆರೆ ಹಾವು ರಕ್ಷಣೆ
Latest Videos