ತಂದೆಯ ಚಿತೆಯ ಎದುರು ಕಣ್ಣೀರು ಹಾಕಿದ ಮಂಡ್ಯ ರವಿ ಪುತ್ರ

| Updated By: ರಾಜೇಶ್ ದುಗ್ಗುಮನೆ

Updated on: Sep 16, 2022 | 10:11 AM

ಇಂದು (ಸೆಪ್ಟೆಂಬರ್ 15) ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ಹುಟ್ಟೂರಾದ ಮಂಡ್ಯದಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ಕೇವಲ 42ನೇ ವಯಸ್ಸಿಗೆ ಕಿರುತೆರೆ ನಟ ಮಂಡ್ಯ ರವಿ (Mandya Ravi) ಅವರು ನಿಧನ ಹೊಂದಿದರು. ಅವರಿಗೆ ಹಲವು ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಇಂದು (ಸೆಪ್ಟೆಂಬರ್ 15) ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ಹುಟ್ಟೂರಾದ ಮಂಡ್ಯದಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಮಂಡ್ಯ ರವಿ ಪುತ್ರ ಕಣ್ಣೀರು ಹಾಕಿದ್ದಾನೆ.

Published on: Sep 15, 2022 08:01 PM