‘ಈ ಯಶಸ್ವಿ ಚಿತ್ರದಲ್ಲಿ ನಾನೂ ಇರುವುದಕ್ಕೆ ಸಖತ್​ ಖುಷಿ ಆಗ್ತಿದೆ’: ‘ಶಿವಾಜಿ ಸುರತ್ಕಲ್​ 2’ ಬಗ್ಗೆ ಮೇಘನಾ ಮಾತು

‘ಈ ಯಶಸ್ವಿ ಚಿತ್ರದಲ್ಲಿ ನಾನೂ ಇರುವುದಕ್ಕೆ ಸಖತ್​ ಖುಷಿ ಆಗ್ತಿದೆ’: ‘ಶಿವಾಜಿ ಸುರತ್ಕಲ್​ 2’ ಬಗ್ಗೆ ಮೇಘನಾ ಮಾತು

TV9 Web
| Updated By: ಮದನ್​ ಕುಮಾರ್​

Updated on:Apr 21, 2023 | 1:23 PM

‘ಶಿವಾಜಿ ಸುರತ್ಕಲ್​ 2’​ ಹಿಟ್​ ಆಗಿರುವುದಕ್ಕೆ ಚಿತ್ರತಂಡ ಸಕ್ಸಸ್​ ಮೀಟ್​ ಮಾಡಿದೆ. ಈ ವೇಳೆ ನಟಿ ಮೇಘನಾ ಗಾಂವ್ಕರ್​ ಅವರು ಸಂತಸ ಹಂಚಿಕೊಂಡಿದ್ದಾರೆ.

ಆಕಾಶ್​ ಶ್ರೀವತ್ಸ ನಿರ್ದೇಶನ ಮಾಡಿರುವ ‘ಶಿವಾಜಿ ಸುರತ್ಕಲ್​ 2’ (Shivaji Surathkal 2) ಸಿನಿಮಾ ಏಪ್ರಿಲ್​ 14ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ನಟ ರಮೇಶ್​ ಅರವಿಂದ್​ (Ramesh Aravind) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಮೇಘನಾ ಗಾಂವ್ಕರ್​, ರಾಧಿಕಾ ನಾರಾಯಣ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಶಿವಾಜಿ ಸುರತ್ಕಲ್​ 2’ ಹಿಟ್​ ಆಗಿರುವುದಕ್ಕೆ ಚಿತ್ರತಂಡ ಸಕ್ಸಸ್​ ಮೀಟ್​ ಮಾಡಿದೆ. ಈ ವೇಳೆ ನಟಿ ಮೇಘನಾ ಗಾಂವ್ಕರ್​ (Meghana Gaonkar) ಅವರು ಸಂತಸ ಹಂಚಿಕೊಂಡಿದ್ದಾರೆ. ‘ನಾನು ಕೂಡ ಈ ಸಕ್ಸಸ್​ಫುಲ್​ ಸಿನಿಮಾದ ಭಾಗ ಆಗಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 21, 2023 01:23 PM