ತ್ರಿವಿಕ್ರಂ ನೀವು ಏನು ಅಲ್ಲ ಎಂದು ಸಿಡಿದೆದ್ದ ಮೋಕ್ಷಿತಾ; ಉಗ್ರ ಸ್ವರೂಪ ತೋರಿದ ‘ಪಾರು’
ಮೋಕ್ಷಿತಾ ಅವರು ‘ಇನ್ಮೇಲಿಂದ ಆಟ ಶುರು’ ಎಂದು ಸವಾಲು ಹಾಕಿದ್ದಾರೆ. ಹಾಗಾಗಿ ಅವರು ಸೇಫ್ ಆಗಿದ್ದು, ಹಂಸಾ ಎಲಿಮಿನೇಟ್ ಆಗಿದ್ದಾರೆ ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಮೋಕ್ಷಿತಾ ಪೈ ಅವರು ಬಿಗ್ ಬಾಸ್ನಲ್ಲಿ ಸದಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅವರು ಮೃದು ಸ್ವಭಾವನ್ನು ಮಾತ್ರ ತೋರಿಸಿದ್ದರು. ಆದರೆ, ಈಗ ಅವರು ಉಗ್ರ ಸ್ವರೂಪ ತೋರಿಸಿದ್ದಾರೆ. ಎಲಿಮಿನೇಷನ್ ಹಂತದಲ್ಲಿ ಹಂಸಾ ಹಾಗೂ ಮೋಕ್ಷಿತಾ ಇದ್ದರು. ಮೋಕ್ಷಿತಾ ಉಳಿದುಕೊಂಡಿದ್ದಾರೆ ಎನಿಸುತ್ತದೆ. ಈ ವೇಳೆ ತ್ರಿವಿಕ್ರಂ ವಿರುದ್ಧ ಸಿಟ್ಟಾಗಿದ್ದು, ಉಗ್ರ ಸ್ವರೂಪ ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

