ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ರಿಲೀಸ್ ಆಗಿದೆ. ದುನಿಯಾ ವಿಜಯ್ ಪುತ್ರಿ ಮೊನಿಷಾ ಈ ಸಿನಿಮಾ ನಾಯಕಿ. ಇದು ಅವರಿಗೆ ಮೊದಲ ಸಿನಿಮಾ. ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೋನಿಷಾ ಅವರಿಗೆ ಇದೆ. ಮೊದಲ ಬಾರಿಗೆ ತಮ್ಮನ್ನು ತಾವು ದೊಡ್ಡ ಪರದೆಯ ಮೇಲೆ ನೋಡಿದ ಮೇಲೆ ಭಾವುಕರಾಗಿಬಿಟ್ಟರಂತೆ ನಟಿ ಮೊನಿಷಾ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಟಿ ಮೊನಿಷಾ, ‘ಮೊದಲ ಬಾರಿಗೆ ಬೆಳ್ಳಿ ಪರದೆಯ ಮೇಲೆ ನನ್ನನ್ನು ನಾನು ನೋಡಿ ಭಾವುಕಳಾಗಿ ಬಿಟ್ಟೆ. ಇದು ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ’ ಎಂದಿದ್ದಾರೆ ನಟಿ. ವಿಡಿಯೋ ನೋಡಿ...
ವಿನಯ್ ರಾಜ್ಕುಮಾರ್ ನಟಿಸಿ, ದುನಿಯಾ ವಿಜಯ್ ನಿರ್ದೇಶನ ಮಾಡಿರುವ ‘ಸಿಟಿ ಲೈಟ್ಸ್’ ಸಿನಿಮಾ ರಿಲೀಸ್ ಆಗಿದೆ. ಸಿನಿಮಾಕ್ಕೆ ದುನಿಯಾ ವಿಜಯ್ ಪುತ್ರಿ ಮೊನಿಷಾ ನಾಯಕಿ. ಮೊನಿಷಾ ವಿಜಯ್ ಅವರದ್ದು ಇದು ಮೊಟ್ಟ ಮೊದಲ ಸಿನಿಮಾ. ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೋನಿಷಾ ಅವರಿಗೆ ಇದೆ. ಮೊದಲ ಬಾರಿಗೆ ತಮ್ಮನ್ನು ತಾವು ದೊಡ್ಡ ಪರದೆಯ ಮೇಲೆ ನೋಡಿದ ಮೇಲೆ ಭಾವುಕರಾಗಿಬಿಟ್ಟರಂತೆ ನಟಿ ಮೊನಿಷಾ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಟಿ ಮೊನಿಷಾ, ‘ಮೊದಲ ಬಾರಿಗೆ ಬೆಳ್ಳಿ ಪರದೆಯ ಮೇಲೆ ನನ್ನನ್ನು ನಾನು ನೋಡಿ ಭಾವುಕಳಾಗಿ ಬಿಟ್ಟೆ. ಇದು ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ’ ಎಂದಿದ್ದಾರೆ ನಟಿ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

