ವಿರೋಧದ ನಡುವೆ ಮದ್ವೆ: ಮಾವನ ಜತೆ ಮಲಗುವಂತೆ ಸೊಸೆಗೆ ಅತ್ತೆ ಕಿರುಕುಳ
ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಕಿರುಕುಳ (harassment allegation) ನೀಡಿದ ಆರೋಪವೊಂದು ಕೇಳಿ ಬಂದಿದೆ. ಸ್ವತಃ ಅತ್ತೆಯೇ ಸೊಗೆಗೆ ಮಾವನ ಜೊತೆಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಶಾಸೀಯಾ ಆರೋಪಿಸಿದ್ದಾಳೆ. ಯಾಸೀನ್ ಪಾಷಾ ಹಾಗೂ ಶಾಸೀಯಾ ಅವರ ಮದುವೆಯನ್ನು ಪೋಷಕರೇ ನಿಗದಿ ಮಾಡಿದ್ದರು. ಆದರೆ ನಂತರದಲ್ಲಿ ಈ ಮದುವೆಗೆ ಯಾಸೀನ್ ತಂದೆ-ತಾಯಿ ಹಿಂದೇಟು ಹಾಕಿದ್ದಾರೆ. ಆದರೂ ಇವರ ವಿರೋಧದ ನಡುವೆಯೂ ಯಾಸೀನ್ ಶಾಸೀಯಾಳನ್ನು ಮದುವೆಯಾಗಿದ್ದಾನೆ. ಇದೇ ಕಾರಣದಿಂದಾಗಿ ನಮ್ಮ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸೀಯಾ ಆರೋಪಿಸಿದ್ದು, ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 14): ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಕಿರುಕುಳ (harassment allegation) ನೀಡಿದ ಆರೋಪವೊಂದು ಕೇಳಿ ಬಂದಿದೆ. ಸ್ವತಃ ಅತ್ತೆಯೇ ಸೊಗೆಗೆ ಮಾವನ ಜೊತೆಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಶಾಸೀಯಾ ಆರೋಪಿಸಿದ್ದಾಳೆ. ಯಾಸೀನ್ ಪಾಷಾ ಹಾಗೂ ಶಾಸೀಯಾ ಅವರ ಮದುವೆಯನ್ನು ಪೋಷಕರೇ ನಿಗದಿ ಮಾಡಿದ್ದರು. ಆದರೆ ನಂತರದಲ್ಲಿ ಈ ಮದುವೆಗೆ ಯಾಸೀನ್ ತಂದೆ-ತಾಯಿ ಹಿಂದೇಟು ಹಾಕಿದ್ದಾರೆ. ಆದರೂ ಇವರ ವಿರೋಧದ ನಡುವೆಯೂ ಯಾಸೀನ್ ಶಾಸೀಯಾಳನ್ನು ಮದುವೆಯಾಗಿದ್ದಾನೆ. ಇದೇ ಕಾರಣದಿಂದಾಗಿ ನಮ್ಮ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸೀಯಾ ಆರೋಪಿಸಿದ್ದು, ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow Us
Latest Videos
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು

