Moto G35: ಮೊಟೊರೊಲ ಹೊಸ Moto G35 ಫೋನ್ನಲ್ಲಿ 50MP ಕ್ಯಾಮೆರಾ ಜತೆ 5,000mAh ಬ್ಯಾಟರಿ
ಮೋಟೊ ನೂತನ ಸರಣಿಯಲ್ಲಿ ಆಕರ್ಷಕ Moto G35 ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ಫೋನ್ನಲ್ಲಿ 50MP ಮುಖ್ಯ ಕ್ಯಾಮೆರಾ ಜತೆ 5,000mAh ಬ್ಯಾಟರಿ ಇದ್ದು, ಯುರಾಓಪ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ನೂತನ ಮೊಟೊ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ನೂತನ ಫೋನ್ ತಾಂತ್ರಿಕ ವೈಶಿಷ್ಟ್ಯದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಕ್ಯಾಮೆರಾ ಮರುವಿನ್ಯಾಸ ಮತ್ತು ಬ್ಯಾಟರಿ ಕ್ಷಮತೆ ವೃದ್ಧಿ, ಹೊಸ ಪ್ರೊಸೆಸರ್ ಬಳಕೆಯ ಬಳಿಕ ಮೊಟೊರೊಲಾ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದಿರಿದೆ. ಮೋಟೊ ನೂತನ ಸರಣಿಯಲ್ಲಿ ಆಕರ್ಷಕ Moto G35 ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ಫೋನ್ನಲ್ಲಿ 50MP ಮುಖ್ಯ ಕ್ಯಾಮೆರಾ ಜತೆ 5,000mAh ಬ್ಯಾಟರಿ ಇದ್ದು, ಯುರಾಓಪ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ನೂತನ ಮೊಟೊ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ನೂತನ ಫೋನ್ ತಾಂತ್ರಿಕ ವೈಶಿಷ್ಟ್ಯದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Latest Videos