Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ

Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ

ವಿವೇಕ ಬಿರಾದಾರ
|

Updated on:Jun 18, 2024 | 8:58 AM

ಕೆಲವರು ದೇವಸ್ಥಾನ ಪ್ರವೇಶ ಮಾಡುವಾಗ ಮೆಟ್ಟಿಲುಗಳಿಗೆ ನಮಸ್ಕಾರ ಮಾಡುತ್ತಾರೆ. ನಂತರ ದೇವರ ದರ್ಶನದ ಬಳಿಕ ಪ್ರದಕ್ಷಿಣೆ ಹಾಕುವಾಗ ಗರ್ಭಗುಡಿಯ ಮೂರು ಗೋಡೆಗಳಿಗೆ ನಮಸ್ಕಾರ ಮಾಡುತ್ತಾರೆ. ಗರ್ಭಗುಡಿಯ ಹಿಂಬಾಗ ನಮಸ್ಕಾರ ಮಾಡುವುದರ ಮಹತ್ವವೇನು? ಏನು ಪ್ರಯೋಜನ ಈ ವಿಡಿಯೋ ನೋಡಿ.

ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗೆ ಬಹಳ ಪ್ರಾಮುಖ್ಯತೆವಿದೆ. ಭಗವಂತನ ಆರಾಧನೆಯ ಸ್ಥಾನವಾಗಿದೆ. ದೇವಸ್ಥಾನಕ್ಕೆ ಬರೀ ದೇವರ ದರ್ಶನಕ್ಕೆ ಮಾತ್ರ ಹೋಗದೆ ಮನಸ್ಸಿನ ನೆಮ್ಮದಿಗಾಗಿಯೂ ಹೋಗುತ್ತೇವೆ. ದೇವಸ್ಥಾನದಲ್ಲಿ ಸಕಾರಾತ್ಮಕ ಶಕ್ತಿಗಳು ನಮ್ಮನಲ್ಲಿರುವ ನಕಾರಾತ್ಮಕತೆಯನ್ನು ತೊಲಗಿಸುತ್ತವೆ. ದೇವಸ್ಥಾನದಲ್ಲಿನ ಘಂಟೆ, ಶಂಖ ಇತರೆ ನಾದಗಳು ನಮ್ಮಲ್ಲಿನ ಸಕಾರಾತ್ಮಕ ಶಕ್ತಿಗಳು ಉದ್ಭವಾಗುವಂತೆ ಮಾಡುತ್ತವೆ. ದೇವಸ್ಥಾನದಲ್ಲಿ ಇರುವ ಪ್ರತಿಕ್ಷಣವೂ ಅಮೂಲ್ಯವಾಗಿರುತ್ತದೆ. ಕೆಲವರು ದೇವಸ್ಥಾನ ಪ್ರವೇಶ ಮಾಡುವಾಗ ಮೆಟ್ಟಿಲುಗಳಿಗೆ ನಮಸ್ಕಾರ ಮಾಡುತ್ತಾರೆ. ನಂತರ ದೇವರ ದರ್ಶನದ ಬಳಿಕ ಪ್ರದಕ್ಷಿಣೆ ಹಾಕುವಾಗ ಗರ್ಭಗುಡಿಯ ಮೂರು ಗೋಡೆಗಳಿಗೆ ನಮಸ್ಕಾರ ಮಾಡುತ್ತಾರೆ. ಗರ್ಭಗುಡಿಯ ಹಿಂಬಾಗ ನಮಸ್ಕಾರ ಮಾಡುವುದರ ಮಹತ್ವವೇನು? ಏನು ಪ್ರಯೋಜನ ಈ ವಿಡಿಯೋ ನೋಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Jun 18, 2024 07:07 AM