Daily Devotional: ದೇವಾಲಯದಲ್ಲಿ ಪ್ರಸಾದ ಸ್ವೀಕರಿಸದೆ ಮನೆಗೆ ಬರುತ್ತಿದ್ದರೆ ಏನಾಗುತ್ತೆ? ಈ ವಿಡಿಯೋ ನೋಡಿ

Daily Devotional: ದೇವಾಲಯದಲ್ಲಿ ಪ್ರಸಾದ ಸ್ವೀಕರಿಸದೆ ಮನೆಗೆ ಬರುತ್ತಿದ್ದರೆ ಏನಾಗುತ್ತೆ? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on:Jan 27, 2024 | 7:07 AM

ದೇವರ ಪ್ರಸಾದವನ್ನು ಸೇವಿಸುವುದರ ಪ್ರಯೋಜನಗಳೇನು ಗೊತ್ತೇ..? ದೇವರ ಪ್ರಸಾದ ತೆಗೆದುಕೊಳ್ಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ಅಲ್ಲದೇ ಈ ಪ್ರಸಾದವನ್ನು ಸೇವಿಸದಿದ್ದರೇ ಏನಾಗುತ್ತದೆ..? ಎಂಬುವುದರ ಕುರಿತ ಎಲ್ಲ ಮಾಹಿತಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಸನಾತನ ಧರ್ಮದಲ್ಲಿ ಪ್ರಸಾದಕ್ಕೆ ಬಹಳ ಮಹತ್ವವಿದೆ. ದೇವರಿಗೆ ನೈವೇದ್ಯ ಅರ್ಪಿಸಿ ಪ್ರಸಾದ ರೂಪದಲ್ಲಿ ತೆಗೆದುಕೊಳ್ಳುವ ಸಂಪ್ರದಾಯವಿದೆ. ಅನೇಕ ಜನರಿಗೆ ದೇವರ ಪ್ರಸಾದ ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದು ತಿಳಿದಿರುವುದಿಲ್ಲ. ಬದಲಾಗಿ ಅದನ್ನು ತಿನ್ನುವ ವಸ್ತುವಾಗಿ ಸೇವಿಸುತ್ತಾರೆ. ನಾವು ದೇವಸ್ಥಾನಕ್ಕೆ ಹೋದಾಗ, ಅಥವಾ ಮನೆಯಲ್ಲಿ ಯಾವುದಾದರೂ ಧಾರ್ಮಿಕ ಕಾರ್ಯಗಳು ನಡೆದಾಗ ದೇವರಿಗೆ ಅರ್ಪಿಸಿದ ಭೋಗವನ್ನು ಅಥವಾ ನೈವೇದ್ಯವನ್ನು ಪ್ರಸಾದವಾಗಿ ನೀಡುತ್ತಾರೆ. ಈ ದೇವರ ಪ್ರಸಾದವನ್ನು ಸೇವಿಸುವುದರ ಪ್ರಯೋಜನಗಳೇನು ಗೊತ್ತೇ..? ದೇವರ ಪ್ರಸಾದ ತೆಗೆದುಕೊಳ್ಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ಅಲ್ಲದೇ ಈ ಪ್ರಸಾದವನ್ನು ಸೇವಿಸದಿದ್ದರೇ ಏನಾಗುತ್ತದೆ..? ಎಂಬುವುದರ ಕುರಿತ ಎಲ್ಲ ಮಾಹಿತಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Published on: Jan 27, 2024 06:58 AM