ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ ಎಂದವರಿಗೆ ನಿವೇದಿತಾ ಗೌಡ ಉತ್ತರ
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ನಿವೇದಿತಾ ಗೌಡ ಹಲವು ರೀತಿಯಲ್ಲಿ ರೀಲ್ಸ್ ಮಾಡ್ತಾರೆ. ಅದನ್ನು ನೋಡಿ ಕೆಲವರು ನೆಗೆಟಿವ್ ಕಮೆಂಟ್ ಮಾಡ್ತಾರೆ. ಆ ರೀತಿಯ ಕಮೆಂಟ್ ಗಳಿಗೆ ನಿವೇದಿತಾ ಗೌಡ ಈಗ ಉತ್ತರ ನೀಡಿದ್ದಾರೆ. ‘ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ’ ಅಂತ ಪ್ರಶ್ನೆ ಕೇಳಿದವರಿಗೂ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ನಿವೇದಿತಾ ಗೌಡ ಅವರು ಹಲವಾರು ಬಗೆಯಲ್ಲಿ ರೀಲ್ಸ್ ಮಾಡುತ್ತಾರೆ. ಅವರಿಗೆ ಕೆಲವರು ನೆಗೆಟಿವ್ ಕಮೆಂಟ್ ಮಾಡುತ್ತಾರೆ. ಕೆಲವು ಕಮೆಂಟ್ ಗಳಿಗೆ ನಿವೇದಿತಾ ಗೌಡ ಅವರು ಉತ್ತರ ನೀಡಿದ್ದಾರೆ. ‘ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ’ ಎಂದು ಪ್ರಶ್ನೆ ಮಾಡಿದವರಿಗೂ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ. ಗೆಳತಿ ಜೊತೆ ಅವರು ಈ ವಿಡಿಯೋ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos