ವಾರಾಣಸಿಯಲ್ಲಿ ತಮಗಾಗಿ ಕಾದಿದ್ದ ಮಕ್ಕಳಿಗೆ ಮುದ್ದುಗರೆದ ಮೋದಿ ತಾತ
ಪ್ರಧಾನಿ ಮೋದಿಗಾಗಿ ಅಪ್ಪ-ಅಮ್ಮನ ಜೊತೆ ಸಾಕಷ್ಟು ಹೊತ್ತಿನಿಂದ ಕಾಯುತ್ತಿದ್ದ ಮಕ್ಕಳು ಮೋದಿಯನ್ನು ಕಂಡ ಕೂಡಲೆ ಕೈ ಬೀಸತೊಡಗಿದರು. ಇದನ್ನು ನೋಡಿದ ಮೋದಿ ಆ ಮಕ್ಕಳನ್ನು ತನ್ನತ್ತ ಕರೆದು ಮಾತನಾಡಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯಗಳು ವೈರಲ್ ಆಗಿವೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರು ಹೊರಡುವ ಹೊತ್ತಿಗೆ ಈ ಹೃದಯಸ್ಪರ್ಶಿ ಕ್ಷಣ ಅನಾವರಣಗೊಂಡಿತು. ದೂರದಿಂದಲೇ ಚಿಕ್ಕ ಮಕ್ಕಳು ತಮ್ಮತ್ತ ಉತ್ಸಾಹದಿಂದ ಕೈ ಬೀಸುತ್ತಿರುವುದನ್ನು ನೋಡಿದ ಮೋದಿ ಹಾಗೇ ಮುಂದೆ ಹಾದುಹೋಗಲಿಲ್ಲ,. ಅಲ್ಲೇ ನಿಂತು ಆ ಮಕ್ಕಳನ್ನು ಹತ್ತಿರ ಕರೆದು ಮಾತನಾಡಿಸಿದರು.
ವಾರಾಣಸಿ, ಏಪ್ರಿಲ್ 29: ಉತ್ತರ ಪ್ರದೇಶದ ವಾರಾಣಸಿ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಚಿಕ್ಕ ಮಕ್ಕಳೊಂದಿಗೆ ಕೆಲಕಾಲ ಸಮಯ ಕಳೆದರು. ಪ್ರಧಾನಿ ಮೋದಿಗಾಗಿ ಅಪ್ಪ-ಅಮ್ಮನ ಜೊತೆ ಸಾಕಷ್ಟು ಹೊತ್ತಿನಿಂದ ಕಾಯುತ್ತಿದ್ದ ಮಕ್ಕಳು ಮೋದಿಯನ್ನು ಕಂಡ ಕೂಡಲೆ ಕೈ ಬೀಸತೊಡಗಿದರು. ಇದನ್ನು ನೋಡಿದ ಮೋದಿ ಆ ಮಕ್ಕಳನ್ನು ತನ್ನತ್ತ ಕರೆದು ಮಾತನಾಡಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯಗಳು ವೈರಲ್ ಆಗಿವೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರು ಹೊರಡುವ ಹೊತ್ತಿಗೆ ಈ ಹೃದಯಸ್ಪರ್ಶಿ ಕ್ಷಣ ಅನಾವರಣಗೊಂಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ


