PM Narendra Modi in USA: ಅಮೆರಿಕದಲ್ಲೂ ಮೋದಿ ಹವಾ, ಜನರತ್ತ ಬಂದ ನಮೋ

PM Narendra Modi in USA: ಅಮೆರಿಕದಲ್ಲೂ ಮೋದಿ ಹವಾ, ಜನರತ್ತ ಬಂದ ನಮೋ

ಕಿರಣ್ ಹನುಮಂತ್​ ಮಾದಾರ್
|

Updated on: Jun 21, 2023 | 10:02 AM

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನ್ಯೂಯಾರ್ಕ್​ ತಲುಪಿದ್ದು,​ ಏರ್​ಪೋರ್ಟ್​ನಲ್ಲಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಮಾಡಲಾಯಿತು.

ಅಮೆರಿಕಾ: ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಯವರು ನ್ಯೂಯಾರ್ಕ್​ ತಲುಪಿದ್ದು,​ ಏರ್​ಪೋರ್ಟ್​ನಲ್ಲಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಮಾಡಲಾಯಿತು. ಜೂನ್​.24ರವರೆಗೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಇಂದು ನೊಬೆಲ್ ವಿಜೇತರ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಮೋದಿ ಸೇರಿದಂತೆ 180 ದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ. ಇನ್ನು ಮೋದಿ ಬರುತ್ತಿದ್ದಂತೆ ಜನರ ಕೂಗು ಘೋಷಣೆಯ ಬೆನ್ನಲ್ಲೆ ಪ್ರಧಾನಿಯವರು ಜನರತ್ತ ಹೋಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ