ಸಿನೆಮಾ ಸ್ಟೈಲ್ನಲ್ಲಿ ಅಂಧರಿಗೆ ಕೂಡಿಬಂದ ಕಂಕಣ: ಬಿಸಿಲುನಾಡಿನ ಹುಡುಗನ ಮನಗೆದ್ದ ಚಿನ್ನನಾಡಿನ ಹುಡುಗಿ
ಈ ಅಂಧರ ಪ್ರೇಮಕಥೆ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ. ರಸ್ತೆ ದಾಟಿಸಿದ ವ್ಯಕ್ತಿ ಮೂಲಕಯಿಂದಲೇ ಮಧು ನಿಶ್ಚಯವಾಗಿದೆ. ಗ್ರಾಮಸ್ಥರು ಅದ್ಧೂರಿಯಾಗಿ ಅವರ ಮದುವೆ ಮಾಡಿದ್ದಾರೆ. ನಾರಾಯಣಮ್ಮ ಹಾಡುಗಾರಿಕೆ ಮತ್ತು ಪ್ರವಚನ ಮಾಡುವ ಕೆಲಸ ಮಾಡುತ್ತಾರೆ. ರಂಗಪ್ಪ ಮೂರು ವರ್ಷಗಳಿಂದ ಅಂಧ ವಧುವನ್ನು ಹುಡುಕುತ್ತಿದ್ದರು.
ರಾಯಚೂರು, ಸೆಪ್ಟೆಂಬರ್ 12: ಈ ಅಂಧರ ಪ್ರೇಮಕಥೆ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ. ರಸ್ತೆ ದಾಟಿಸಿದ ವ್ಯಕ್ತಿ ಮೂಲಕಯಿಂದಲೇ ಮಧು ನಿಶ್ಚಯವಾಗಿದೆ. ರಾಯಚೂರು ತಾಲ್ಲೂಕಿನ ಯರಮರಸ್ ನಿವಾಸಿ ರಂಗಪ್ಪ ಮತ್ತು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ನಾರಾಯಣಮ್ಮ ಮದುವೆ ಆಗಿದೆ. ಪಾಲಿಕೆ ಸದಸ್ಯ ಸಣ್ಣ ನರಸರೆಡ್ಡಿ ಅಂಧ ದಂಪತಿಯ ಅದ್ಧೂರಿ ಮದುವೆ ಮಾಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 12, 2025 11:00 AM
