ಯಶ್ ಅವರನ್ನು ‘ಬಾಸ್’ ಎಂದ ರಣ್ಬೀರ್ ಕಪೂರ್: ವಿಡಿಯೋ ನೋಡಿ
ನಟ ರಣ್ಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸಿನಿಮಾಕ್ಕೆ ಇಡೀ ತಂಡ ಹಾಕಿರುವ ಶ್ರಮದ ಬಗ್ಗೆ ಮಾತನಾಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ನಟ ರಣ್ಬೀರ್ ಕಪೂರ್, ಆರಂಭದ ಕೆಲ ಪದಗಳನ್ನು ಕನ್ನಡದಲ್ಲಿ ಮಾತನಾಡಿದರು. ಬಳಿಕ ‘ಈ ಬಾರಿ ಯಶ್ ಬಾಸ್ ಇಂದ ಇಷ್ಟನ್ನೇ ಕಲಿತಿದ್ದೀನಿ, ಮುಂದಿನ ಬಾರಿ ಇನ್ನೂ ಹೆಚ್ಚು ಕಲಿಯುತ್ತೇನೆ’ ಎಂದರು ರಣ್ಬೀರ್ ಕಪೂರ್. ವಿಡಿಯೋ ನೋಡಿ...
‘ರಾಮಾಯಣ’ ಸಿನಿಮಾದ ಟ್ರೈಲರ್ ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ರಾಮಾಯಣ ಸಿನಿಮಾದ ಪ್ರಮುಖ ಕಲಾವಿದರಾದ ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್ ಇನ್ನೂ ಹಲವಾರು ಕಲಾವಿದರು ಭಾಗಿ ಆಗಿದ್ದರು. ಈ ವೇಳೆ ನಟ ರಣ್ಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸಿನಿಮಾಕ್ಕೆ ಇಡೀ ತಂಡ ಹಾಕಿರುವ ಶ್ರಮದ ಬಗ್ಗೆ ಮಾತನಾಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ನಟ ರಣ್ಬೀರ್ ಕಪೂರ್, ಆರಂಭದ ಕೆಲ ಪದಗಳನ್ನು ಕನ್ನಡದಲ್ಲಿ ಮಾತನಾಡಿದರು. ಬಳಿಕ ‘ಈ ಬಾರಿ ಯಶ್ ಬಾಸ್ ಇಂದ ಇಷ್ಟನ್ನೇ ಕಲಿತಿದ್ದೀನಿ, ಮುಂದಿನ ಬಾರಿ ಇನ್ನೂ ಹೆಚ್ಚು ಕಲಿಯುತ್ತೇನೆ’ ಎಂದರು ರಣ್ಬೀರ್ ಕಪೂರ್. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

