Realme 11 5G: ರಿಯಲ್ಮಿ ಪರಿಚಯಿಸಿದೆ ಮತ್ತೊಂದು ಸೂಪರ್ ಸ್ಟೈಲಿಶ್ ಕ್ಯಾಮೆರಾ ಫೋನ್
ಬಜೆಟ್ ದರಕ್ಕೆ ಸೂಪರ್ ಕ್ಯಾಮೆರಾ ಫೋನ್ ಒದಗಿಸುವ ಜತೆಗೇ, ಸೂಪರ್ ಸ್ಪೀಡ್ ಪರ್ಫಾಮೆನ್ಸ್ನಲ್ಲಿಯೂ ರಿಯಲ್ಮಿ ಮತ್ತೊಮ್ಮೆ ಟ್ರೆಂಡ್ ಸೃಷ್ಟಿಸಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ನಿಮಗಾಗಿ..
ಕ್ಯಾಮೆರಾ ಫೋನ್ಗಳ ಕ್ರೇಜ್ ಹೆಚ್ಚುತ್ತಿರುವ ದಿನಗಳಲ್ಲಿ ರಿಯಲ್ಮಿ, ಗ್ಯಾಜೆಟ್ ಮಾರುಕಟ್ಟೆಗೆ ವಿವಿಧ ರೀತಿಯ ಫೀಚರ್ಸ್ ಇರುವ ಆಕರ್ಷಕ ಸೂಪರ್ ಸ್ಟೈಲಿಶ್ ಫೋನ್ಗಳನ್ನು ಪರಿಚಯಿಸುತ್ತಿದೆ. ರಿಯಲ್ಮಿ, 11 ಸರಣಿಯಲ್ಲಿ ನೂತನ Realme 11 5G ಟೆಕ್ ಲೋಕಕ್ಕೆ ಲಗ್ಗೆ ಇರಿಸಿದೆ. ಹೊಸ ಫೋನ್ನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವುದು ಪ್ರಮುಖ ಆಕರ್ಷಣೆ. ಬಜೆಟ್ ದರಕ್ಕೆ ಸೂಪರ್ ಕ್ಯಾಮೆರಾ ಫೋನ್ ಒದಗಿಸುವ ಜತೆಗೇ, ಸೂಪರ್ ಸ್ಪೀಡ್ ಪರ್ಫಾಮೆನ್ಸ್ನಲ್ಲಿಯೂ ರಿಯಲ್ಮಿ ಮತ್ತೊಮ್ಮೆ ಟ್ರೆಂಡ್ ಸೃಷ್ಟಿಸಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ನಿಮಗಾಗಿ..
Latest Videos

ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!

ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ

ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್ಕೆ ಪಾಟೀಲ್
