ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
Pradosh: , ಪ್ರದೋಶ್ ಹೇಳಿಕೆ ದಾಖಲಿಸದಂತೆ ತಡೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಂದು ಪ್ರದೋಶ್ ಅನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆದರೆ ದರ್ಶನ್, ಹೈಕೋರ್ಟ್ನಲ್ಲಿ ದಾಖಲಿಸಿರುವ ಅರ್ಜಿಯ ಕಾರಣದಿಂದ ಇಂದು ಪ್ರದೋಶ್ ಹೇಳಿಕೆ ದಾಖಲಿಸಲಿಲ್ಲ, ಪೊಲೀಸರ ಜೊತೆ ಇದ್ದ ಪ್ರದೋಶ್, ಮಾಧ್ಯಮಗಳ ಕ್ಯಾಮೆರಾ ಕಂಡೊಡನೆ ಥಮ್ಸ್ ಅಪ್ ಸನ್ನೆ ಮಾಡುವ ಮೂಲಕ ಗೆಲುವು ನನ್ನದೇ ಎಂದರು. ವಿಡಿಯೋ ನೋಡಿ...
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣಕ್ಕೆ ಆರೋಪಿ ಪ್ರದೋಷ್ ಊಹಿಸಲಾಗದ ತಿರುವು ನೀಡಿದ್ದಾರೆ. 14ನೇ ಆರೋಪಿ ಆಗಿರುವ ಪ್ರದೋಶ್, ಪ್ರಕರಣದಲ್ಲಿ ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಬದಲಾಗಿದ್ದಾರೆ. ಆದರೆ ಇದು ದರ್ಶನ್ಗೆ ಸಂಕಷ್ಟ ತಂದಿದ್ದು, ಪ್ರದೋಶ್ ಹೇಳಿಕೆ ದಾಖಲಿಸದಂತೆ ತಡೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಂದು ಪ್ರದೋಶ್ ಅನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆದರೆ ದರ್ಶನ್, ಹೈಕೋರ್ಟ್ನಲ್ಲಿ ದಾಖಲಿಸಿರುವ ಅರ್ಜಿಯ ಕಾರಣದಿಂದ ಇಂದು ಪ್ರದೋಶ್ ಹೇಳಿಕೆ ದಾಖಲಿಸಲಿಲ್ಲ, ಪೊಲೀಸರ ಜೊತೆ ಇದ್ದ ಪ್ರದೋಶ್, ಮಾಧ್ಯಮಗಳ ಕ್ಯಾಮೆರಾ ಕಂಡೊಡನೆ ಥಮ್ಸ್ ಅಪ್ ಸನ್ನೆ ಮಾಡುವ ಮೂಲಕ ಗೆಲುವು ನನ್ನದೇ ಎಂದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು

