‘ಇಂಡಸ್ಟ್ರಿಗೆ ಬಂದಾಗ ಜಗ್ಗೇಶ್ ಇರೋಕೆ ಜಾಗ ಕೊಟ್ರು’ ಎಂದ ಗೋವಿಂದೇ ಗೌಡ
‘ಕೋಮಲ್ ಜೊತೆ ನಟಿಸಬೇಕು ಎಂಬುದು ನನ್ನ ಕನಸಾಗಿತ್ತು. ಆ ಕನಸು ನನಸಾಗುತ್ತಿದೆ. ನಾನು ಇಂಡಸ್ಟ್ರಿಗೆ ಬಂದಾಗ ಜಗ್ಗೇಶ್ ಹಾಗೂ ಕೋಮಲ್ ನನಗೆ ಉಳಿದುಕೊಳ್ಳೋಕೆ ರೂಂ ವ್ಯವಸ್ಥೆ ಮಾಡಿದ್ರು’ ಎಂದಿದ್ದಾರೆ ಜಿಜಿ.
‘ನಮೋ ಭೂತಾತ್ಮ’ ಸಿನಿಮಾದ ಟೀಸರ್ ಇಂದು (ಜುಲೈ 1) ರಿಲೀಸ್ ಆಗಿದೆ. ಕೋಮಲ್, ಗೋವಿಂದೇ ಗೌಡ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ನ ಧ್ರುವ ಸರ್ಜಾ (Dhruva Sarja) ಅವರು ಲಾಂಚ್ ಮಾಡಿದ್ದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದೇ ಗೌಡ (GG), ‘ಕೋಮಲ್ ಜೊತೆ ನಟಿಸಬೇಕು ಎಂಬುದು ನನ್ನ ಕನಸಾಗಿತ್ತು. ಆ ಕನಸು ನನಸಾಗುತ್ತಿದೆ. ನಾನು ಇಂಡಸ್ಟ್ರಿಗೆ ಬಂದಾಗ ಜಗ್ಗೇಶ್ ಹಾಗೂ ಕೋಮಲ್ ನನಗೆ ಉಳಿದುಕೊಳ್ಳೋಕೆ ರೂಂ ವ್ಯವಸ್ಥೆ ಮಾಡಿದ್ರು’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

