ಸುದೀಪ್​ಗೆ ವಿಶ್​ ಮಾಡಿದ ಸ್ಯಾಂಡಲ್​ವುಡ್​ ನಿರ್ಮಾಪಕರು

ಕೊವಿಡ್​ ಕಾರಣದಿಂದ ಸುದೀಪ್​ಗೆ ಅಭಿಮಾನಿಗಳನ್ನು ಭೇಟಿ ಮಾಡೋಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಎಲ್ಲರೂ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.

ಸುದೀಪ್​​ಗೆ ಇಂದು (ಸೆಪ್ಟೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಗೆಳೆಯರು, ಕುಟುಂಬದವರು ಹಾಗೂ ಅಭಿಮಾನಿಗಳು ಸುದೀಪ್​ಗೆ ವಿಶ್​ ಮಾಡಿ ಸಂಭ್ರಮಿಸಿದ್ದಾರೆ. ಚಿತ್ರತಂಡದಿಂದ ಅವರಿಗೆ ಗಿಫ್ಟ್​ ಕೂಡ ಸಿಕ್ಕಿದೆ. ಈ ಮಧ್ಯೆ ಕಿಚ್ಚನಿಗೆ ನಿರ್ಮಾಪಕರು ವಿಶೇಷವಾಗಿ ವಿಶ್​ ಮಾಡಿದ್ದಾರೆ.

ಕೊವಿಡ್​ ಕಾರಣದಿಂದ ಸುದೀಪ್​ಗೆ ಅಭಿಮಾನಿಗಳನ್ನು ಭೇಟಿ ಮಾಡೋಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಎಲ್ಲರೂ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ. ಈ ಮಧ್ಯೆ ಸ್ಯಾಂಡಲ್​ವುಡ್​  ನಿರ್ಮಾಪಕರು ಸುದೀಪ್​ ಮನೆಗೆ ಭೇಟಿ ನೀಡಿ ಶುಭಾಶಯ ಹೇಳಿದ್ದಾರೆ. ಇನ್ನು, ಕಿಚ್ಚನ ಬರ್ತ್​ಡೇ ಪ್ರಯುಕ್ತ ಅವರ ನಟನೆಯ ‘ವಿಕ್ರಾಂತ್​ ರೋಣ’ ತಂಡದಿಂದ ವಿಶೇಷ ಗಿಫ್ಟ್​ ಕೂಡ ಸಿಕ್ಕಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: Happy Birthday Kichcha Sudeep: ಸುದೀಪ್​ ಜನ್ಮದಿನ; ಇಂದು ಕಿಚ್ಚನ ಹುಟ್ಟುಹಬ್ಬಕ್ಕೆ ಸಿಗುತ್ತಿರೋ ಉಡುಗೊರೆಗಳೇನು?

Sudeep Birthday: ಕಿಚ್ಚ ಸುದೀಪ್​ಗೆ ಮುದ್ದು ಮಗಳ ವಿಶ್​; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ

Click on your DTH Provider to Add TV9 Kannada