AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳು ಕೊಡಿಸಿದ ವರ್ಣಮಾಲೆ ಶರ್ಟ್ ಧರಿಸಿ ಕನ್ನಡ ಧ್ವಜ ಹಾರಿಸಿದ ಶಿವಣ್ಣ

ಮಗಳು ಕೊಡಿಸಿದ ವರ್ಣಮಾಲೆ ಶರ್ಟ್ ಧರಿಸಿ ಕನ್ನಡ ಧ್ವಜ ಹಾರಿಸಿದ ಶಿವಣ್ಣ

ಮಂಜುನಾಥ ಸಿ.
|

Updated on: Nov 01, 2025 | 1:47 PM

Share

Shiva Rajkumar: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಿಲಂ ಚೇಂಬರ್​​ನಲ್ಲಿ ಶಿವರಾಜ್ ಕುಮಾರ್ ಅವರು ಕನ್ನಡ ಧ್ವಜಾರೋಹಣ ಮಾಡಿದರು. ಈ ವೇಳೆ ಶಿವಣ್ಣ ಧರಿಸಿದ್ದ ಶರ್ಟ್ ಗಮನ ಸೆಳೆಯಿತು. ಶಿವರಾಜ್ ಕುಮಾರ್ ಮೇಲೆ ಕನ್ನಡದ ಅಕ್ಷರಗಳಿದ್ದವು. ಈ ಬಗ್ಗೆ ಬಳಿಕ ಮಾತನಾಡಿದ ಶಿವಣ್ಣ, ಇದು ಮಗಳು ಉಡುಗೊರೆಯಾಗಿ ನೀಡಿದ ಶರ್ಟ್, ಕನ್ನಡ ಅಕ್ಷರಗಳು ಇದ್ದಿದ್ದು ನೋಡಿ ಖುಷಿ ಆಯ್ತು ಹಾಗಾಗಿ ಇದನ್ನೇ ಹಾಕಿಕೊಂಡು ಬಂದೆ ಎಂದರು.

ಇಂದು (ನವೆಂಬರ್ 01) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಿಲಂ ಚೇಂಬರ್​​ನಲ್ಲಿ ಶಿವರಾಜ್ ಕುಮಾರ್ (Shiva Rajkumar) ಅವರು ಕನ್ನಡ ಧ್ವಜಾರೋಹಣ ಮಾಡಿದರು. ಈ ವೇಳೆ ಶಿವಣ್ಣ ಧರಿಸಿದ್ದ ಶರ್ಟ್ ಗಮನ ಸೆಳೆಯಿತು. ಶಿವರಾಜ್ ಕುಮಾರ್ ಮೇಲೆ ಕನ್ನಡದ ಅಕ್ಷರಗಳಿದ್ದವು. ಈ ಬಗ್ಗೆ ಬಳಿಕ ಮಾತನಾಡಿದ ಶಿವಣ್ಣ, ಇದು ಮಗಳು ಉಡುಗೊರೆಯಾಗಿ ನೀಡಿದ ಶರ್ಟ್, ಕನ್ನಡ ಅಕ್ಷರಗಳು ಇದ್ದಿದ್ದು ನೋಡಿ ಖುಷಿ ಆಯ್ತು ಹಾಗಾಗಿ ಇದನ್ನೇ ಹಾಕಿಕೊಂಡು ಬಂದೆ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ