AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್​​​: ಇಷ್ಟಕ್ಕೆಲ್ಲ ಗಂಡನೇ ಕಾರಣ ಎಂದ ಪತ್ನಿ

ಶಿವಮೊಗ್ಗದಲ್ಲಿ ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್​​​: ಇಷ್ಟಕ್ಕೆಲ್ಲ ಗಂಡನೇ ಕಾರಣ ಎಂದ ಪತ್ನಿ

Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 05, 2025 | 10:09 PM

Share

ಶಿವಮೊಗ್ಗದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ತಂಗಿಯ ಪತಿನೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಪತಿ ಗಾಂಜಾ ವ್ಯಸನಿಯಾಗಿದ್ದು, ಹೀಗಾಗಿ ರಾಜಿ ಪಂಚಾಯಿತಿಗೆ ಬಂದಿದ್ದ ವೇಳೆ ಕೃತ್ಯವೆಸಗಿ ಪರಾರಿ ಆಗಿದ್ದಾನೆ. ಈ ಬಗ್ಗೆ ಮಾತನಾಡಿರುವ ತಂಗಿ ಏನು ಹೇಳಿದ್ದಾರೆಂದು ನೋಡಿ.

ಶಿವಮೊಗ್ಗ, ಅಕ್ಟೋಬರ್​ 05: ತಂಗಿಯ ಗಂಡನಿಂದಲೇ ಬಾಮೈದ ಮೇಲೆ ಮಾರಣಾಂತಿಕ ಹಲ್ಲೆ (attack) ಮಾಡಿರುವಂತಹ ಘಟನೆ ಸೂಳೆಬೈಲು ಸರ್ಕಲ್​​ನಲ್ಲಿ ನಡೆದಿದೆ. ಶಬ್ಬೀರ್(32)​ ಎಂಬಾತನ ಮೇಲೆ ತಂಗಿಯ ಗಂಡ ಫರ್ದೀನ್ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಕುರಿತಾಗಿ ಫರ್ದೀನ್​ ಪತ್ನಿ ಮಾತನಾಡಿದ್ದು, ಗಂಡನೇ ಎಲ್ಲದಕ್ಕೂ ಕಾರಣ ಅಂತಾ ಕಣ್ಣೀರು ಹಾಕಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.