AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಇಲ್ಲ ಎಂಬ ನೋವಲ್ಲೇ ತಮ್ಮನ ಸಮಾಧಿಗೆ ಶಿವಣ್ಣ ಪೂಜೆ

ಪುನೀತ್ ಇಲ್ಲ ಎಂಬ ನೋವಲ್ಲೇ ತಮ್ಮನ ಸಮಾಧಿಗೆ ಶಿವಣ್ಣ ಪೂಜೆ

ರಾಜೇಶ್ ದುಗ್ಗುಮನೆ
|

Updated on:Oct 29, 2025 | 1:30 PM

Share

ಪುನೀತ್ ರಾಜ್​ಕುಮಾರ್ ಇಲ್ಲ ಎಂಬ ನೋವು ಮೊದಲಿನಿಂದಲೂ ಕಾಡುತ್ತಿದೆ. ಎಷ್ಟೇ ವರ್ಷ ಕಳೆದರೂ ಅದು ಮರೆ ಆಗುವಂತದ್ದಲ್ಲ. ಪುನೀತ್ ಇಲ್ಲದೆ ನಾಲ್ಕು ವರ್ಷ ಕಳೆದ ಸಮಯದಲ್ಲಿ ಶಿವಣ್ಣನ ಸಮಾಧಿಗೆ ಪೂಜೆ ಮಾಡಲಾಗಿದೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಿವರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಮಧ್ಯೆ ತುಂಬಾನೇ ಆಪ್ತತೆ ಇತ್ತು. ಆದರೆ, ಈಗ ಪುನೀತ್ ನಮ್ಮ ಜೊತೆ ಇಲ್ಲಾ. ಅವರು ನಮ್ಮನ್ನು ಅಗಲಿ ನಾಲ್ಕು ವರ್ಷಗಳು ಕಳೆದು ಹೋಗಿದೆ. ಅಪ್ಪು ನಾಲ್ಕನೇ ವರ್ಷದ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಪುನೀತ್ ಸಮಾಧಿಗೆ ಶಿವರಾಜ್​ಕುಮಾರ್ ಅವರು ನಮನ ಸಲ್ಲಿಸಿದ್ದಾರೆ. ನೋವನ್ನು ಹಿಡಿದಿಟ್ಟುಕೊಂಡು ಪೂಜೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 29, 2025 12:17 PM