ಬಿಜೆಪಿ ನಾಯಕನ ಕಾರಿನ ಬಾನೆಟ್‌ನಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ!
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬಿಜೆಪಿ ನಾಯಕ ನಾಗೇಂದ್ರ ಪ್ರತಾಪ್ ಅವರ ವ್ಯಾಗನ್ ಆರ್ ಕಾರಿನ ಬಾನೆಟ್‌ನಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಆ ಹಾವನ್ನು ರಕ್ಷಿಸಲಾಗಿದೆ. ಕಾರಿನ ಎಂಜಿನ್ ಬಳಿಯ ಬಾನೆಟ್ ಒಳಗಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೃಹತ್ ಹಾವನ್ನು ರಕ್ಷಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಹೆಬ್ಬಾವು ಕಾರಿನೊಳಗೆ ಹೇಗೆ ಸೇರಿಕೊಂಡಿತು ಎಂಬುದು ತಿಳಿದುಬಂದಿಲ್ಲ.
ಬಾರಾಬಂಕಿ, ಸೆಪ್ಟೆಂಬರ್ 23: ಉತ್ತರ ಪ್ರದೇಶದ (Uttar Pradesh) ಬಾರಾಬಂಕಿಯಲ್ಲಿ ಬಿಜೆಪಿ ನಾಯಕ ನಾಗೇಂದ್ರ ಪ್ರತಾಪ್ ಅವರ ವ್ಯಾಗನ್ ಆರ್ ಕಾರಿನ ಬಾನೆಟ್‌ನಲ್ಲಿ 7 ಅಡಿ ಉದ್ದದ ಹೆಬ್ಬಾವು (Python) ಪತ್ತೆಯಾಗಿದೆ. ಆ ಹಾವನ್ನು ರಕ್ಷಿಸಲಾಗಿದೆ. ಕಾರಿನ ಎಂಜಿನ್ ಬಳಿಯ ಬಾನೆಟ್ ಒಳಗಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೃಹತ್ ಹಾವನ್ನು ರಕ್ಷಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಹೆಬ್ಬಾವು ಕಾರಿನೊಳಗೆ ಹೇಗೆ ಸೇರಿಕೊಂಡಿತು ಎಂಬುದು ತಿಳಿದುಬಂದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

