ಹಿರಿಯ ನಟಿ ಲೀಲಾವತಿಯಂತೆ ನಟಿಸಿ ತೋರಿಸಿದ ನಟ ಶ್ರೀಧರ್
Leelavathi: ಹಿರಿಯ ನಟಿ ಲೀಲಾವತಿಯವರ ಮನೆಗೆ ಕನ್ನಡ ಚಿತ್ರರಂಗದ ಕಲಾವಿದರ ದಂಡು ಆಗಮಿಸಿತ್ತು. ಈ ಸಂದರ್ಭದಲ್ಲಿ ನಟ ಶ್ರೀಧರ್, ಲೀಲಾವತಿಯವರ ರೀತಿಯಲ್ಲಿಯೇ ನಟಿಸಿ ತೋರಿಸಿದರು.
ಹಿರಿಯ ನಟಿ ಲೀಲಾವತಿ (Leelavathi) ಅವರ ಮನೆಗೆ ಇಂದು ಕನ್ನಡ ಚಿತ್ರರಂಗದ ಕಲಾವಿದರ ದಂಡು ಆಗಮಿಸಿತ್ತು. ಹಿರಿಯ ನಟಿಯನ್ನು ಕಂಡು ಮಾತನಾಡಿಸಿದರು ಮಾತ್ರವಲ್ಲದೆ, ಲೀಲಾವತಿಯವರ ಮುಂದೆ ಹಾಡಿ, ಕುಣಿದು ಅವರ ಮನ ಸಂತೋಶಗೊಳಿಸಿದರು. ಈ ಸಮಯದಲ್ಲಿ ಹಿರಿಯ ನಟರು, ಭರತನಾಟ್ಯ (Bharathanatyam) ಕಲಾವಿದರೂ ಆದ ಶ್ರೀಧರ್ (Shridhar) ಅವರು ಲೀಲಾವತಿಯವರು ಸಿನಿಮಾಗಳಲ್ಲಿ ನಟಿಸುತ್ತಿದ್ದ ರೀತಿಯಲ್ಲಿಯೇ ನಟಿಸಿ ತೋರಿಸಿದರು. ಆ ದೃಶ್ಯದ ವಿಡಿಯೋ ಇಲ್ಲಿದೆ…
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos