ಮೈಸೂರು: ಸಫಾರಿಗೆ ತೆರಳಿದ್ದ ವೇಳೆ ಮೂರು ಹುಲಿಗಳ ದರ್ಶನ; ವಿಡಿಯೋ ವೈರಲ್
ಸಫಾರಿ (Safari) ಗೆ ತೆರಳಿದ್ದವರಿಗೆ ಮೂರು ಹುಲಿಗಳು ಕಂಡಿದ್ದು, ಪ್ರವಾಸಿಗರ ಕ್ಯಾಮರಾದಲ್ಲಿ ಹುಲಿಗಳ(Tigers) ಓಡಾಟದ ದೃಶ್ಯ ಸೆರೆ ಆಗಿದೆ. ಹೌದು, ಕಾಡಿನ ಕುಂತೂರು ಕೆರೆ ಬಳಿ ತಾಯಿ ಹುಲಿ ಹಾಗೂ ಎರಡು ಮರಿಗಳು ಕಾಣಿಸಿಕೊಂಡಿವೆ.
ಮೈಸೂರು, ಅ.17: ಜಿಲ್ಲೆಯ ಹುಣಸೂರು(Hunsur) ತಾಲೂಕಿನ ವೀರನಹೊಸಹಳ್ಳಿ ಅರಣ್ಯದಲ್ಲಿ ಸಫಾರಿ (Safari) ಗೆ ತೆರಳಿದ್ದವರಿಗೆ ಮೂರು ಹುಲಿಗಳು ಕಂಡಿದ್ದು, ಪ್ರವಾಸಿಗರ ಕ್ಯಾಮರಾದಲ್ಲಿ ಹುಲಿಗಳ(Tigers) ಓಡಾಟದ ದೃಶ್ಯ ಸೆರೆ ಆಗಿದೆ. ಹೌದು, ಕಾಡಿನ ಕುಂತೂರು ಕೆರೆ ಬಳಿ ತಾಯಿ ಹುಲಿ ಹಾಗೂ ಎರಡು ಮರಿಗಳು ಕಾಣಿಸಿಕೊಂಡಿವೆ. ಈ ವೇಳೆ ಸಫಾರಿಗೆ ತೆರಳಿದವರುಮೂರು ಹುಲಿಗಳನ್ನು ನೋಡಿ ಕಣ್ತುಂಬಿಕೊಂಡಿದ್ದು, ಫುಲ್ ಖುಷ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕುಶಿನಗರದಲ್ಲಿ ಪ್ರವಾಹದ ಸ್ಥಳಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಪಂಚಮಸಾಲಿ ಗುರುಪೀಠದಲ್ಲಿ '10 ಕೋಟಿ ರೂ.' ಅನುದಾನ ದುರುಪಯೋಗ ಆರೋಪ
ಏನಾದ್ರೂ ಹೇಳಿದ್ರೆ ಅಳುತ್ತ ಕೂರ್ತೀಯ: ಶಾಸ್ತ್ರಿ ಮುಖವಾಡ ಬಯಲು ಮಾಡಿದ ಜಗ್ಗ
ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್!

