ಬಿಗ್ಬಾಸ್ ಸೀಸನ್ 10ರ ಟಾಪ್ 5 ಯಾರು? ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ
Bigg Boss: ಬಿಗ್ಬಾಸ್ ಸೀಸನ್ 10ರಿಂದ ಕಳೆದ ವಾರವಷ್ಟೆ ಹೊರಗೆ ಬಂದಿರುವ ಸ್ನೇಹಿತ್, ಈ ಬಾರಿಯ ಬಿಗ್ಬಾಸ್ ಟಾಪ್ 5 ಯಾರು ವಿನ್ನರ್ ಯಾರಾಗಲಿದ್ದಾರೆ? ಎಂದು ಭವಿಷ್ಯ ನುಡಿದಿದ್ದಾರೆ.
ಬಿಗ್ಬಾಸ್ (BiggBoss) ಸೀಸನ್ 10ರಿಂದ ಕಳೆದ ವಾರ ಸ್ನೇಹಿತ್ (Snehith) ಹೊರಗೆ ಬಂದಿದ್ದಾರೆ. ಎರಡು ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಚೆನ್ನಾಗಿಯೇ ಆಡುತ್ತಿದ್ದರು. ಆದರೆ ನಮ್ರತಾ ಹಾಗೂ ವಿನಯ್ರ ಹಿಂಬಾಲಕರಾಗಿ, ಅವರನ್ನು ಗೆಲ್ಲಿಸುವ ಪ್ರಯತ್ನದಲ್ಲಿ ತಮ್ಮ ಆಟವನ್ನು ಮರೆತ ಕಾರಣ ಸ್ನೇಹಿತ್ಗೆ ಹಿನ್ನಡೆಯಾಯ್ತು. ಮನೆಯಿಂದ ಹೊರಬಂದಿರುವ ಸ್ನೇಹಿತ್, ಟಿವಿ9 ಜೊತೆ ಮಾತನಾಡಿದ್ದು, ಬಿಗ್ಬಾಸ್ ಕನ್ನಡ ಸೀಸನ್ 10ರ ಟಾಪ್ 5 ಯಾರಾಗಲಿದ್ದಾರೆ? ಅಂತಿಮವಾಗಿ ಬಿಗ್ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್

