ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು (Subudhendra Teertha Sri) ಇತ್ತೀಚಿಗೆ ತಮಿಳುನಾಡಿನಲ್ಲಿರುವ ಶ್ರೀಕ್ಷೇತ್ರ ಶ್ರೀರಂಗಕ್ಕೆ (Sri Ranga) ಭೇಟಿ ನೀಡಿ ಶ್ರೀರಂಗನಾಥ ಸ್ವಾಮಿಯ (Ranganatha Swamy) ದರ್ಶನ ಪಡೆದು ಪೂಜೆ ಸಲ್ಲಿಸುವ ಮೊದ ಕಾವೇರಿ ನದಿಯಲ್ಲಿ ದಂಡೋದಕ ಸ್ನಾನ ಮಾಡಿದರು. ಅಲ್ಲಿಂದ ಅವರು ದೇವಸ್ಥಾನಗಳ ಪಟ್ಣಣ ಎನಿಸಿಕೊಂಡಿರುವ ಕುಂಭಕೋಣಂಗೂ ಹೋಗಿ ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದರು. ಸುಬುಧೇಂದ್ರ ತೀರ್ಥ ಶ್ರೀಗಳು ಶ್ರೀ ಸುಮತೀಂದ್ರ ಮಠದಲ್ಲಿ ಶ್ರೀಮೂಲ ರಾಮದೇವರಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Viral Video: ಹರಿದ್ವಾರದ ಸೇತುವೆಯಿಂದ ಗಂಗಾ ನದಿಗೆ ಧುಮುಕಿದ 70ರ ವೃದ್ಧೆ; ಅಜ್ಜಿಯ ಧೈರ್ಯಕ್ಕೆ ನೆಟ್ಟಿಗರು ಶಾಕ್