ತಮಿಳುನಾಡು ನೂತನ ಸಿಎಂ ಆಗಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಜನರಿಗೆ ಬಂಪರ್ ಗಿಫ್ಟ್

ಸಾಧು ಶ್ರೀನಾಥ್​
| Updated By: Digi Tech Desk

Updated on:May 07, 2021 | 6:09 PM

MK Stalin: ತಮಿಳುನಾಡು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ತಮಿಳುನಾಡಿನ ಜನರಿಗೆ ಬಂಪರ್ ಗಿಫ್ಟ್

ತಮಿಳುನಾಡು ನೂತನ ಸಿಎಂ ಆಗಿ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಚೆನ್ನೈನ ರಾಜಭವನದಲ್ಲಿ M.K. ಸ್ಟಾಲಿನ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ರು. ಇನ್ನು ಸ್ಟಾಲಿನ್ ಜತೆ 33 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ರು. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ದಶಕದ ಬಳಿಕ ಅಧಿಕಾರಕ್ಕೆ ಬಂದಿದೆ.|

(tamilnadu new cm MK Stalin announces freebies to the poor)

ಅಧಿಕಾರಕ್ಕೆ ಬಂದ ಮೊದಲ ದಿನವೇ 5 ಮಹತ್ವದ ಆದೇಶ ಹೊರಡಿಸಿದ ಎಂ.ಕೆ.ಸ್ಟಾಲಿನ್: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹಾಲು ಅಗ್ಗ

Published on: May 07, 2021 05:55 PM