Bihar Election Results: ಬಿಹಾರದಲ್ಲಿ ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್ನಿಂದ ಶುರುವಾಯ್ತು ‘ವೋಟ್ ಚೋರಿ’ ಪ್ರತಿಭಟನೆ
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ. ಈ ಬಾರಿ ಎನ್‌ಡಿಎ ಚುನಾವಣೆಯಲ್ಲಿ ಗೆದ್ದುಬೀಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಚುನಾವಣೆಗಳು ಮುಗಿದು ಮತ ಎಣಿಕೆ ಶುರುವಾಗಿ ಎನ್‌ಡಿಎ ಬಹುಮತ ಪಡೆದ ಬಳಿಕ ಇದೀಗ ಕಾಂಗ್ರೆಸ್ ಮತಗಳ್ಳ ತನ ನಡೆದಿದೆ ಎಂದು ಪ್ರತಿಭಟನೆ ಶುರು ಮಾಡಿದೆ. ಬೆಳಗ್ಗೆ 9.30 ರ ಮತದಾನದ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 152 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಬಳಿಕ ಎನ್‌ಡಿಎ 190ರ ಗಡಿ ದಾಟಿತ್ತು, ಇದಾಗ ಬಳಿ ಕಾಂಗ್ರೆಸ್ ಪ್ರತಿಭಟನೆ ಶುರು ಮಾಡಿದೆ.
ಪಾಟ್ನಾ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ. ಈ ಬಾರಿ ಎನ್‌ಡಿಎ ಚುನಾವಣೆಯಲ್ಲಿ ಗೆದ್ದುಬೀಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಚುನಾವಣೆಗಳು ಮುಗಿದು ಮತ ಎಣಿಕೆ ಶುರುವಾಗಿ ಎನ್‌ಡಿಎ ಬಹುಮತ ಪಡೆದ ಬಳಿಕ ಇದೀಗ ಕಾಂಗ್ರೆಸ್ ಮತಗಳ್ಳ ತನ ನಡೆದಿದೆ ಎಂದು ಪ್ರತಿಭಟನೆ ಶುರು ಮಾಡಿದೆ. ಬೆಳಗ್ಗೆ 9.30 ರ ಮತದಾನದ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 152 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಬಳಿಕ ಎನ್‌ಡಿಎ 190ರ ಗಡಿ ದಾಟಿತ್ತು, ಇದಾಗ ಬಳಿ ಕಾಂಗ್ರೆಸ್ ಪ್ರತಿಭಟನೆ ಶುರು ಮಾಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 14, 2025 12:17 PM
Follow Us
Latest Videos
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ

