AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವೀನ್ಸ್ ರಸ್ತೆಯಲ್ಲಿ ಇಂದು ನಡೆಯಬೇಕಿತ್ತು ದೊಡ್ಡ ವೀಕೆಂಡ್ ಪಾರ್ಟಿ! ವೀರೇನ್ ನೀಡಿದ ಮಾಹಿತಿ ಏನು?

[lazy-load-videos-and-sticky-control id=”dtYq3etchIU”] ಬೆಂಗಳೂರು: ಸಿಸಿಬಿ ಬಲೆಗೆ ತಾವು ಸಿಕ್ಕಿಬೀಳುತ್ತೇವೆ ಎಂಬುದರ ಚಿಕ್ಕ ಸುಳಿವೂ ಇಲ್ಲದೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇಂದು ದೊಡ್ಡ ವೀಕೆಂಡ್ ಹೈ-ಫೈ ಪಾರ್ಟಿ ಆಯೋಜಿಸಲಾಗಿತ್ತಂತೆ! ನಿನ್ನೆ ಬಂಧನಕ್ಕೀಡಾಗಿರುವ ವೀರೇನ್ ಖನ್ನಾನೇ ಸ್ವತಃ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾನೆ. ಖುದ್ದು ವೀರೇನ್ ಖನ್ನಾನೇ ಇಂದು ಆ ಒಂದು ದೊಡ್ಡ ಪಾರ್ಟಿಯನ್ನ ಆಯೋಜಿಸಲು ಪ್ಲಾನ್ ಮಾಡಿದ್ದನಂತೆ. ಆದರೆ ವೀರೇನ್ ಅರೆಸ್ಟ್ ಆದ ಹಿನ್ನೆಲೆಯಲ್ಲಿ ಪಾರ್ಟಿ ಕ್ಯಾನ್ಸಲ್ ಆಗಿಬಿಟ್ಟಿದೆ! ನಿಗದಿಯಾಗಿದ್ದ ಮೋಜಿನ ಪಾರ್ಟಿಗೆ ಎಳ್ಳು ನೀರು […]

ಕ್ವೀನ್ಸ್ ರಸ್ತೆಯಲ್ಲಿ ಇಂದು ನಡೆಯಬೇಕಿತ್ತು ದೊಡ್ಡ ವೀಕೆಂಡ್ ಪಾರ್ಟಿ! ವೀರೇನ್ ನೀಡಿದ ಮಾಹಿತಿ ಏನು?
ಸಾಧು ಶ್ರೀನಾಥ್​
|

Updated on:Sep 05, 2020 | 1:31 PM

Share

[lazy-load-videos-and-sticky-control id=”dtYq3etchIU”]

ಬೆಂಗಳೂರು: ಸಿಸಿಬಿ ಬಲೆಗೆ ತಾವು ಸಿಕ್ಕಿಬೀಳುತ್ತೇವೆ ಎಂಬುದರ ಚಿಕ್ಕ ಸುಳಿವೂ ಇಲ್ಲದೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇಂದು ದೊಡ್ಡ ವೀಕೆಂಡ್ ಹೈ-ಫೈ ಪಾರ್ಟಿ ಆಯೋಜಿಸಲಾಗಿತ್ತಂತೆ! ನಿನ್ನೆ ಬಂಧನಕ್ಕೀಡಾಗಿರುವ ವೀರೇನ್ ಖನ್ನಾನೇ ಸ್ವತಃ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾನೆ.

ಖುದ್ದು ವೀರೇನ್ ಖನ್ನಾನೇ ಇಂದು ಆ ಒಂದು ದೊಡ್ಡ ಪಾರ್ಟಿಯನ್ನ ಆಯೋಜಿಸಲು ಪ್ಲಾನ್ ಮಾಡಿದ್ದನಂತೆ. ಆದರೆ ವೀರೇನ್ ಅರೆಸ್ಟ್ ಆದ ಹಿನ್ನೆಲೆಯಲ್ಲಿ ಪಾರ್ಟಿ ಕ್ಯಾನ್ಸಲ್ ಆಗಿಬಿಟ್ಟಿದೆ! ನಿಗದಿಯಾಗಿದ್ದ ಮೋಜಿನ ಪಾರ್ಟಿಗೆ ಎಳ್ಳು ನೀರು ಬಿಡಲಾಗಿದೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಡೆಯಬೇಕಿದ್ದ ಈ ಪಾರ್ಟಿಯಲ್ಲಿ ಖ್ಯಾತ ನಾಮರು ಭಾಗಿಯಾಗುವ ಐಡಿಯಾ ಇತ್ತು. ಸ್ಯಾಂಡಲ್ವುಡ್ ನಟಿಯರಿಗೂ ಈ ಪಾರ್ಟಿಗೆ ಬುಲಾವ್ ಇತ್ತು. ಈ ಸಂಬಂಧ ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸ್ಟಾರ್​ಗಳ ಜೊತೆ ವೀರೇನ್ ಖನ್ನಾ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.

Published On - 11:29 am, Sat, 5 September 20

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು