Bengaluru: ಸೈಕಲ್ನಲ್ಲಿ ಹೋಗುತ್ತಿದ್ದವನ ಮೊಬೈಲ್ ಎಗರಿಸಿದ ಖದೀಮರು: ಕಳ್ಳರ ಕೈಚಳ ವಿಡಿಯೋನಲ್ಲಿ ನೋಡಿ
ವೀಕೆಂಡ್ ಎಂದು ಸೈಕ್ಲಿಂಗ್ಗೆ ತೆರಳಿದ್ದವರ ಬಳಿ ಖದೀಮರು ಮೊಬೈಲ್ ಫೋನ್ ಎಗರಿಸಿ ಪರಾರಿಯಾಗಿರುವ ಘಟನೆ ಹೊಸಕೋಟೆ ಟು ಕೋಲಾರ ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರು: ವೀಕೆಂಡ್ ಎಂದು ಸೈಕ್ಲಿಂಗ್ಗೆ ತೆರಳಿದ್ದವರ ಬಳಿ ಖದೀಮರು ಮೊಬೈಲ್ ಫೋನ್ ಎಗರಿಸಿ ಪರಾರಿಯಾಗಿರುವ ಘಟನೆ ಹೊಸಕೋಟೆ ಬಳಿ ನಡೆದಿದೆ. ಹೊಸಕೋಟೆ ಟು ಕೋಲಾರ ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುವವರನ್ನೇ ಟಾರ್ಗೆಟ್ ಮಾಡಿದ್ದ ಖದೀಮರು ಪಲ್ಸರ್ ಬೈಕ್ನಲ್ಲಿ ಬಂದು ಮೊಬೈಲ್ ಎಗರಿಸಿ ಪರಾರಿಯಾಗಿದ್ದಾರೆ. ಇನ್ನು ಈ ಘಟನೆ ಬಗ್ಗೆ ಹೊಸಕೋಟೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಇದು ಸೈಕ್ಲಿಂಗ್ ಸವಾರರ ನಿದ್ದೆ ಕೆಡಿಸಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos