ಟ್ರ್ಯಾಕ್ಟರ್ ಹಗ್ಗ-ಜಗ್ಗಾಟ ಸ್ಫರ್ಧೆಯಲ್ಲಿ ಮನರಂಜನೆಗಿಂತ ಅಪಾಯವೇ ಜಾಸ್ತಿ!

ಆದರೆ ಈ ಆಟ ಬಹಳ ಅಪಾಯಕಾರಿಯಾಗಿದೆ ಮಾರಾಯ್ರೇ. ಈ ಬದಿಯ ಟ್ರ್ಯಾಕ್ಟರ್ ಮತ್ತು ಅದರಲ್ಲಿನ ಚಾಲಕನ ಸ್ಥಿತಿ ನೋಡಿ. ಜೀವಕ್ಕೆ ಅಪಾಯವಾಗಬಹುದಾದ ಅಟವಿದು. ಸಂಬಂಧಪಟ್ಟವರು ಈ ಸ್ಪರ್ಧೆಯ ಕಡೆ ಆದಷ್ಟು ಬೇಗ ಗಮನ ಹರಿಸುವುದು ಒಳಿತು.

TV9kannada Web Team

| Edited By: Arun Belly

Jun 30, 2022 | 1:41 PM

Belagavi:  ಹಗ್ಗ-ಜಗ್ಗಾಟ (Tug of War) ನಮಗೆ ಗೊತ್ತು ಮತ್ತು ಗ್ರಾಮೀಣ ಭಾಗಗಳಲ್ಲಿ ಈ ಸ್ಪರ್ಧೆ ಆಯೋಜಿಸಿಸುವುದನ್ನು ನೋಡಿದ್ದೇವೆ ಮತ್ತು ಹಲವಾರು ಜನ ಭಾಗವಹಿಸಿದ್ದೆವೆ ಕೂಡ. ಆದರೆ ಬೆಳಗಾವಿ (Belagavi) ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿರುವ ಚುಮಕೇರಿ (Chamakeri) ಗ್ರಾಮದಲ್ಲಿ ಟ್ರ್ಯಾಕ್ಟರ್ ಹಗ್ಗ-ಜಗ್ಗಾಟ ಸ್ಫರ್ಧೆ ಆಯೋಜಿಸಲಾಗಿದೆ. ಅದರೆ ಎರಡು ಟ್ರ್ಯಾಕ್ಟರ್ ಗಳ ನಡುವೆ ಹಗ್ಗ ಕಟ್ಟಿ ಅವುಗಳನ್ನು ಪರಸ್ಪರ ವಿರುದ್ಧ ದಿಕ್ಕಿಗೆ ಎಳೆಸುವುದು! ಆದರೆ ಈ ಆಟ ಬಹಳ ಅಪಾಯಕಾರಿಯಾಗಿದೆ ಮಾರಾಯ್ರೇ. ಈ ಬದಿಯ ಟ್ರ್ಯಾಕ್ಟರ್ ಮತ್ತು ಅದರಲ್ಲಿನ ಚಾಲಕನ ಸ್ಥಿತಿ ನೋಡಿ. ಜೀವಕ್ಕೆ ಅಪಾಯವಾಗಬಹುದಾದ ಅಟವಿದು. ಸಂಬಂಧಪಟ್ಟವರು ಈ ಸ್ಪರ್ಧೆಯ ಕಡೆ ಆದಷ್ಟು ಬೇಗ ಗಮನ ಹರಿಸುವುದು ಒಳಿತು.

ಇದನ್ನೂ ಓದಿ: Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ

Follow us on

Click on your DTH Provider to Add TV9 Kannada