ಪ್ರವಾಸ, ಮೋಜು-ಎಲ್ಲ ಸರಿ, ಆದರೆ ಅದು ಬೇರೆಯವರಿಗೆ ತೊಂದರೆ ಕೊಡುವಂತಿರಬಾರದು!
ಆದರೆ, ಯುವಕರ ಗುಂಪೊಂದು ರಸ್ತೆ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಕುಣಿಯುತ್ತಾ, ಜಾರು ಬಂಡೆಗಳನ್ನು ಹತ್ತುತ್ತ-ಇಳಿಯುತ್ತ ಮೋಜು ಮಾಡುತ್ತಿದ್ದಾರೆ. ವಾಹನಗಳು ಇಕ್ಕಟ್ಟಾದ ರಸ್ತೆಯಲ್ಲಿ ಪಾರ್ಕ್ ಆಗಿರುವುದರಿಂದ ಬೇರೆ ವಾಹನಗಳಿಗೆ ಅದರಿಂದ ತೊಂದರೆಯಾಗುತ್ತಿದೆ.
Chikmagalur: ಪ್ರವಾಸ (travel). ಮೋಜು, ಮಸ್ತಿ ಎಲ್ಲವೂ ನಮ್ಮ ಬದುಕಿನ ಭಾಗಗಳಾಗಿವೆ. ಆದರೆ ನಮ್ಮ ಮೋಜು ಬೇರೆಯವರಿಗೆ ಹುಚ್ಚಾಟ ಅನಿಸಿಬಾರದು ಮತ್ತು ತೊಂದರೆ ನೀಡಬಾರದು. ಚಿಕ್ಕಮಗಳೂರಿನ (Chikmagalur) ಚಾರ್ಮಾಡಿ ಘಾಟ್ ಗೆ (Charmadi Ghat) ಹಲವಾರು ಜನ ಭೇಟಿ ನೀಡಿ ಮೋಜು ಮಾಡುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಆದರೆ, ಯುವಕರ ಗುಂಪೊಂದು ರಸ್ತೆ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಕುಣಿಯುತ್ತಾ, ಜಾರು ಬಂಡೆಗಳನ್ನು ಹತ್ತುತ್ತ-ಇಳಿಯುತ್ತ ಮೋಜು ಮಾಡುತ್ತಿದ್ದಾರೆ. ವಾಹನಗಳು ಇಕ್ಕಟ್ಟಾದ ರಸ್ತೆಯಲ್ಲಿ ಪಾರ್ಕ್ ಆಗಿರುವುದರಿಂದ ಬೇರೆ ವಾಹನಗಳಿಗೆ ಅದರಿಂದ ತೊಂದರೆಯಾಗುತ್ತಿದೆ. ಇದು ಸರಿ ಅಲ್ಲ.
ಇದನ್ನೂ ಓದಿ: ಅಪ್ಪು.. ಅಪ್ಪು.. ಎಂದು ಕೂಗಿದ ಅಭಿಮಾನಿಗಳಿಗೆ ಶಿವಣ್ಣ ವಾರ್ನಿಂಗ್; ಇಲ್ಲಿದೆ ವಿಡಿಯೋ
Latest Videos