Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್​ ನೇರ ಮಾತು

Kichcha Sudeep | Shivarajkumar: ಶಿವರಾಜ್​ಕುಮಾರ್​ ಮತ್ತು ರವಿಚಂದ್ರನ್​ ಜೊತೆ ಆರಂಭದ ದಿನಗಳಲ್ಲಿ ಸುದೀಪ್​ ಅವರ ಸ್ನೇಹ ಯಾವ ರೀತಿ ಇತ್ತು? ಈ ವಿಚಾರದ ಬಗ್ಗೆ ಕಿಚ್ಚ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Jun 27, 2022 | 11:59 AM

ಚಂದನವನದ ಅನೇಕರ ಜೊತೆ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಬಾಂಧವ್ಯ ಇದೆ. ಹಿರಿಯ ನಟರಿಂದ ಹಿಡಿದು, ಇತ್ತೀಚಿನ ವರ್ಷಗಳಲ್ಲಿ ಬಂದ ಕಿರಿಯರವರೆಗೆ ಹಲವರ ಜೊತೆಗೂ ಸುದೀಪ್​ ಅವರು ಸ್ನೇಹ ಹೊಂದಿದ್ದಾರೆ. ರವಿಚಂದ್ರನ್​, ಶಿವರಾಜ್​ಕುಮಾರ್​ (Shivarajkumar) ಎಂದರೆ ಅವರಿಗೆ ಎಲ್ಲಿಲ್ಲದ ಗೌರವ. ಆದರೆ ಒಂದು ಸಮಯದಲ್ಲಿ ಶಿವಣ್ಣನ ಜೊತೆ ಕಿಚ್ಚ ಮಾತನಾಡುತ್ತಿರಲಿಲ್ಲವಂತೆ. ಆ ಸಂದರ್ಭದ ಬಗ್ಗೆ ಸುದೀಪ್​ ಈಗ ಮಾತನಾಡಿದ್ದಾರೆ. ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದ್ದು, ಈ ಸಂದರ್ಭದಲ್ಲಿ ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು​ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ, ರವಿಚಂದ್ರನ್​ ಬಗ್ಗೆ ಸುದೀಪ್​ ಮಾತನಾಡಿದ ವಿಡಿಯೋ ಇಲ್ಲಿದೆ..

ಇದನ್ನೂ ಓದಿ: ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​

ಪುನೀತ್​ ರಾಜ್​ಕುಮಾರ್ ಬಯೋಗ್ರಫಿ ಬಿಡುಗಡೆ ಮಾಡಿ, ಭಾವುಕರಾದ ಕಿಚ್ಚ ಸುದೀಪ್​

Follow us on

Click on your DTH Provider to Add TV9 Kannada