ಮೈಸೂರು: ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈಸೂರಿನ ನಾಗರಹೊಳೆಯಲ್ಲಿ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು ಕುಟುಂಬಸ್ಥರ ಜೊತೆ ಸಫಾರಿ ಮಾಡಿದರು. ಅವರು ಪತ್ನಿ, ಮಕ್ಕಳು, ಅಳಿಯನ ಜೊತೆ ಸೆರಾಯ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಡಿಕೆ ಶಿವಕುಮಾರ್ ಕುಟುಂಬಸ್ಥರ ಜತೆ ಸಫಾರಿ ಆನಂದಿಸಿದ ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಮೇ 16: ಮೈಸೂರಿನ ನಾಗರಹೊಳೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬಸ್ಥರ ಜತೆ ಸಫಾರಿ ಮಾಡಿದರು. ಪತ್ನಿ, ಮಕ್ಕಳು, ಅಳಿಯನ ಜೊತೆ ಸೆರಾಯ್ ರೆಸಾರ್ಟ್ನಲ್ಲಿ ಮೂರು ದಿನಗಳಿಂದ ವಾಸ್ತವ್ಯ ಹೂಡಿದ್ದ ಅವರು ಅಲ್ಲೇ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಇಂದು ಮೈಸೂರಿನಿಂದಲೇ ಬಳ್ಳಾರಿ ಪ್ರವಾಸಕ್ಕೆ ತೆರಳಲಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos