Siddeshwara Swamiji: ಅಜ್ಜಿಗೆ ನಡೆದಾಡುವ ಸಂತನ ದರ್ಶನ ಮಾಡಿಸಿದ ವ್ಯಕ್ತಿ
ವ್ಯಕ್ತಿಯೊಬ್ಬರು ವೃದ್ಧೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಮಾಡಿಸಿದರು.
ವಿಜಯಪುರ: ರಸ್ತೆಯಲ್ಲಿ ಕೂತಿದ್ದ ಅಜ್ಜಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಅಜ್ಜಿಗೆ ನಡೆದಾಡುವ ಸಂತ ಸಿದ್ದೇಶ್ವರ ಸ್ವಾಮೀಜಿಯ (Siddeshwara Swamiji) ದರ್ಶನ ಮಾಡಿಸಿದರು. ಅಪ್ಪೋರು ಇನ್ನಿಲ್ಲ ಅಂದ ತಕ್ಷಣ ಗಾಡಿ ಏರಿ ಬಂದೆ. ಈ ವೇಳೆ ಅಜ್ಜಿ ತೆವಳುತ್ತ ಬರುತ್ತಿದ್ದರು. ಅದಕ್ಕೆ ಹೆಗಲಮೇಲೆ ಹೊತ್ಕೊಂಡು ಬಂದೆ ಎಂಬ ವ್ಯಕ್ತಿ ಹೇಳಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos