ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ

ವಿನಯ್ ರಾಜ್​ಕುಮಾರ್ ಅವರು ಹೊಸಪೇಟೆಗೆ ತೆರಳಿದ್ದಾರೆ. ಅಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿರೋ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ ವಿನಯ್

TV9kannada Web Team

| Edited By: Rajesh Duggumane

Sep 24, 2022 | 5:50 PM

ಹೊಸಪೇಟೆಯಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಪುತ್ಥಳಿ ನಿರ್ಮಾಣ ಆಗಿದೆ. ಈಗ ವಿನಯ್ ರಾಜ್​ಕುಮಾರ್ ಅವರು ಹೊಸಪೇಟೆಗೆ ತೆರಳಿದ್ದಾರೆ. ಅಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿರೋ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ ವಿನಯ್. ಈ ವೇಳೆ ದೊಡ್ಮನೆಯ ನಟರ ಭಾವಚಿತ್ರ ಇರುವ ಫೋಟೋಗಳನ್ನು ಅಭಿಮಾನಿಗಳು ಕೊಟ್ಟಿದ್ದಾರೆ.

Follow us on

Click on your DTH Provider to Add TV9 Kannada