Daily Horoscope: ಸ್ತ್ರೀಯರ ಎಡಗೆನ್ನೆ ಮೇಲಿನ ಮಚ್ಚೆ ಏನು ಸೂಚಿಸುತ್ತದೆ? ತಿಳಿಯಲು ಈ ವಿಡಿಯೋ ನೋಡಿ
ಮಚ್ಚೆಗಳು ವ್ಯಕ್ತಿತ್ವ ಹೇಳುತ್ತವೆ ಎನ್ನುತ್ತಾರೆ. ಮಚ್ಚೆ ಯಾವ ಜಾಗದಲ್ಲಿ ಇರುತ್ತದೆ ಅದರಿಂದ ಗುಣ ಹೇಳಬಹುದು ಎಂಬ ಮಾತೂ ಇದೆ. ಒಂದೊಂದು ಸ್ಥಾನದಲ್ಲಿರುವ ಮಚ್ಚೆ ಒಂದೊದು ವಿಚಾರದ ಮೇಲೆ ಪ್ರಭಾವ ಬೀರುತ್ತದೆ. ಸ್ತ್ರೀಯರ ಎಡಗೆನ್ನೆ ಮೇಲೆ ಮಚ್ಚೆ ಇದ್ದರೆ ಏನು ಅರ್ಥ? ಈ ವಿಡಿಯೋ ನೋಡಿ
ಮಚ್ಚೆಗಳು ವ್ಯಕ್ತಿತ್ವ ಹೇಳುತ್ತವೆ ಎನ್ನುತ್ತಾರೆ. ಮಚ್ಚೆ ಯಾವ ಜಾಗದಲ್ಲಿ ಇರುತ್ತದೆ ಅದರಿಂದ ಗುಣ ಹೇಳಬಹುದು ಎಂಬ ಮಾತೂ ಇದೆ. ಒಂದೊಂದು ಸ್ಥಾನದಲ್ಲಿರುವ ಮಚ್ಚೆ ಒಂದೊದು ವಿಚಾರದ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಸ್ತ್ರೀಯ ಕೆಲವು ಮಚ್ಚೆಗಳು ಅವರ ಪ್ರೇಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತದೆ. ಕೆಲವು ಜಾಗದಲ್ಲಿ ಇರುವ ಮಚ್ಚೆಗಳಿಂದ ಅವರಿಗೆ ಲವ್ ಮ್ಯಾರೇಜ್ ಆಗಬಹುದು ಎಂಬ ಸೂಚನೆ ಸಿಗುತ್ತದೆ ಎಂದೂ ಹೇಳಲಾಗುತ್ತದೆ. ಹಾಗಾಗಿ ಸ್ತ್ರೀಯರ ದೇಹದ ಮೇಲಿನ ಮಚ್ಚೆಗಳು ಏನೇನು ಹೇಳುತ್ತವೆ ಎಂಬುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos