ಬ್ಯಾಂಕ್‌ ನಿಮ್ಮನ್ನು ಸುಸ್ತಿದಾರ ಎಂದು ಘೋಷಿಸಿಬಿಟ್ಟರೆ ಅದಕ್ಕೆ ಪರ್ಯಾಯ ಏನು?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 22, 2022 | 7:19 AM

ನಿಮಗೆ ಇಎಮ್​ಐ ಕಟ್ಟಲು ಸಾಧ್ಯವಾಗದಿದ್ದರೆ ಆಗ ಬ್ಯಾಂಕ್‌ ನಿಮ್ಮನ್ನು ಸುಸ್ತಿದಾರ ಎಂದು ಘೋಷಿಸುತ್ತದೆ. ನಿಮ್ಮ ಇಎಮ್​ಐ ಕಟ್ಟಲು ತಪ್ಪಿದರೆ ಅದನ್ನು ಬ್ಯಾಂಕ್ ಗಂಭೀರವಾಗಿ ಪರಿಗಣಿಸುತ್ತದೆ.

ನಿಮ್ಮ ಗೃಹಸಾಲ(Home Loan)ದ ಕಂತನ್ನು ನಿಮಗೆ 90 ದಿನಗಳ ಒಳಗೆ ಕಟ್ಟಲು ಸಾಧ್ಯವಾಗದಿದ್ದರೆ, ಬ್ಯಾಂಕ್ ನಿಮ್ಮ ಸಂರ್ಪೂಣ ಸಾಲವನ್ನು ಎನ್​ಪಿಎ ವಿಭಾಗಕ್ಕೆ ಸೇರಿಸಬಹುದು. ಬ್ಯಾಂಕ್ ನಿಮ್ಮನ್ನು ಬಾಕಿ ಇರುವ ಎಲ್ಲಾ ಮೊತ್ತವನ್ನು ಕಟ್ಟುವಂತೆ ಕೇಳಬಹುದು. ನಿಮಗೆ ಇಎಮ್​ಐ ಕಟ್ಟಲು ಸಾಧ್ಯವಾಗದಿದ್ದರೆ ಆಗ ಬ್ಯಾಂಕ್‌ ನಿಮ್ಮನ್ನು ಸುಸ್ತಿದಾರ ಎಂದು ಘೋಷಿಸುತ್ತದೆ. ನಿಮ್ಮ ಇಎಮ್​ಐ ಕಟ್ಟಲು ತಪ್ಪಿದರೆ ಅದನ್ನು ಬ್ಯಾಂಕ್ ಗಂಭೀರವಾಗಿ ಪರಿಗಣಿಸುತ್ತದೆ. ಬಲವಂತ್ ಜೈನ್ ತೆರಿಗೆ ಮತ್ತು ಹೂಡಿಕೆ ಪರಿಣತರ ಪ್ರಕಾರ ಸಾಲದ ಕಂತು ಕಟ್ಟಲು ವಿಫಲವಾದ ತಕ್ಷಣ ಬ್ಯಾಂಕ್​ಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುದಿಲ್ಲ. ಸಾಲ ನೀಡಿರುವ ಸಂಸ್ಥೆಯಾಗಿ, ಅದರ ಮುಖ್ಯ ಉದ್ದೇಶ  ಸಮಯಕ್ಕೆ ಸರಿಯಾಗಿ ತನ್ನ ಬಾಕಿಯನ್ನು ವಸೂಲು ಮಾಡುವುದು ಮಾತ್ರವೇ ಆಗಿರುತ್ತದೆ. ವಶಪಡಿಸಿಕೊಂಡ ಸ್ವತ್ತನ್ನು ಮಾರಾಟ ಮಾಡುವ ಮೊದಲು ಅದು ಸಾಲುವನ್ನು ಮರುಪಾವತಿಸಲು ಒಂದು ಅವಕಾಶವನ್ನು ನೀಡುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಇದನ್ನೂ ಓದಿ:

Rang Panchami 2022: ರಂಗ ಪಂಚಮಿ ಹಬ್ಬದಂದು ಆಕಾಶಕ್ಕೆ ಎರಚುವ ಬಣ್ಣಕ್ಕಿದೆ ವಿಶೇಷ ಮಹತ್ವ, ತಿಳಿಯಿರಿ ಹಬ್ಬದ ವಿಶೇಷತೆ

4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್​ ಫೈಲ್ಸ್​’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್​ಜಿವಿ

Follow us on