AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಹಾಗೂ ಬಾಂಧವ್ಯದ ವ್ಯತ್ಯಾಸವೇನು..! ಇಲ್ಲಿದೆ ಮಾಹಿತಿ ನೋಡಿ

ಪ್ರೀತಿ ಹಾಗೂ ಬಾಂಧವ್ಯದ ವ್ಯತ್ಯಾಸವೇನು..! ಇಲ್ಲಿದೆ ಮಾಹಿತಿ ನೋಡಿ

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 08, 2022 | 9:11 AM

Share

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮನುಷ್ಯ ಸಾಮಾಜಿಕ ಜೀವಿ. ಒಂಟಿಯಾಗಿರುವುದು ನಮಗೆ ಹಿಡಿಯೋದಿಲ್ಲ. ಪ್ರೀತಿ ಎಷ್ಟು ಮುಖ್ಯವಾಗುತ್ತೋ ಪರಸ್ಪರ ಬಾಂಧವ್ಯ ಕೂಡ ಅಷ್ಟೇ ಮುಖ್ಯ. 

(Love and attachment) ಪ್ರೀತಿ ಅಂದ ತಕ್ಷಣ ನಮ್ಮ ಮನಸ್ಸಲ್ಲಿ ಒಂದು ಬದಲಾವಣೆಯನ್ನ ಕಾಣಬಹುದು. ಯಾರಿಗೆ ತಾನೇ ಪ್ರೀತಿ ಬೇಡ ಹೇಳಿ. ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರೀತಿ ಬೇಕು. ಇನ್ನೂ ಮನುಷ್ಯನ ವಿಚಾರಕ್ಕೆ ಬರುವುದಾದರೆ ಆತನಿಗೂ ಪ್ರೀತಿ ಬೇಕು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮನುಷ್ಯ ಸಾಮಾಜಿಕ ಜೀವಿ. ಒಂಟಿಯಾಗಿರುವುದು ನಮಗೆ ಹಿಡಿಯೋದಿಲ್ಲ. ಪ್ರೀತಿ ಎಷ್ಟು ಮುಖ್ಯವಾಗುತ್ತೋ ಪರಸ್ಪರ ಬಾಂಧವ್ಯ ಕೂಡ ಅಷ್ಟೇ ಮುಖ್ಯ.  ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರ ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

Women’s Day: ಮಹಿಳಾ ದಿನಾಚರಣೆ ನಿಮಿತ್ತ ನಾರಿಶಕ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

‘ಮಹಿಳೆಯರ ಪ್ರಯತ್ನಕ್ಕೆ ಪುರುಷರ ಬೆಂಬಲ ಖಂಡಿತಾ ಇದೆ’; ನಿರ್ದೇಶಕಿ ಅಪೂರ್ವಾ ಅನುಭವದ ಮಾತು

Published on: Mar 08, 2022 08:21 AM