ಈ ವಾರ ಹಲವರ ಮೇಲಿದೆ ನಾಮಿನೇಷನ್ ತೂಗುಗತ್ತಿ; ಹೊರಹೋಗುವರು ಯಾರು?
12 ಜನರ ಪೈಕಿ ಮೈಕೆಲ್, ಕಾರ್ತಿಕ್ ಹಾಗೂ ವರ್ತೂರು ಸಂತೋಷ್ ಮಾತ್ರ ನಾಮಿನೇಟ್ ಆಗಿಲ್ಲ. ಉಳಿದ ಎಲ್ಲಾ ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ ತೂಗುತ್ತಿದೆ. ಈ ಪೈಕಿ ಮನೆಯಿಂದ ಔಟ್ ಆಗೋರು ಯಾರು ಎನ್ನುವ ಪ್ರಶ್ನೆ ಮೂಡಿದೆ.
ವೀಕೆಂಡ್ ಬಂತು ಎಂದರೆ ಬಿಗ್ ಬಾಸ್ನಲ್ಲಿ ಸುದೀಪ್ (Kichcha Sudeep) ಎಂಟ್ರಿ ಆಗುತ್ತದೆ. ಏಳನೆ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಈ ವಾರ ಒಬ್ಬರು ಹೊರಗೋಗಲೇಬೇಕಿದೆ. 12 ಜನರ ಪೈಕಿ ಮೈಕೆಲ್, ಕಾರ್ತಿಕ್ ಹಾಗೂ ವರ್ತೂರು ಸಂತೋಷ್ ಮಾತ್ರ ನಾಮಿನೇಟ್ ಆಗಿಲ್ಲ. ಉಳಿದ ಎಲ್ಲಾ ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ ತೂಗುತ್ತಿದೆ. ಈ ಪೈಕಿ ಮನೆಯಿಂದ ಔಟ್ ಆಗೋರು ಯಾರು ಎನ್ನುವ ಪ್ರಶ್ನೆ ಮೂಡಿದೆ. ನೀತು ಹೊರ ಹೋಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಸ್ನೇಹಿತ್ ಔಟ್ ಆದರೆ ಬೆಸ್ಟ್ ಅನ್ನೋದು ಅನೇಕರ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos